Advertisement

ನಾಳೆಯಿಂದ ಪೆಟ್‌ಕಮ್ಮಿಗಳು!

03:42 PM May 17, 2018 | Team Udayavani |

ಅಶೋಕ್‌ ಶೆಟ್ಟಿ ನಿರ್ಮಾಣದ ಸುನೀಲ್‌ ಶೆಟ್ಟಿ ಸಹ ನಿರ್ಮಾಣದ ಮಂಜುನಾಥ್‌ ಬಿ.ಎಲ್‌. (ಕೀರ್ತಿ) ಕಥೆ ಹಾಗೂ ನಿರ್ದೆಶನದ ‘ಪೆಟ್‌ಕಮ್ಮಿ’ ಸಿನೆಮಾ ಮೇ 18ರಿಂದ ತೆರೆಕಾಣಲಿದೆ. ಮಾಲ್‌ ಗುಡಿ ಟಾಕೀಸ್‌ ಅರ್ಪಣೆಯ ಈ ಸಿನೆಮಾ ಕೋಸ್ಟಲ್‌ವುಡ್‌ ಕುತೂಹಲ ಮೂಡಿಸಿದೆ.

Advertisement

ಮಂಗಳೂರಿನ ಜ್ಯೋತಿ, ಬಿಗ್‌ ಸಿನೆಮಾ, ಸಿನೆಪೊಲಿಸ್‌, ಪಿವಿಆರ್‌, ಉಡುಪಿಯ ಕಲ್ಪನಾ, ಬಿಗ್‌ಸಿನೆಮಾ ಹಾಗೂ ಐನೆಕ್ಸ್‌ನಲ್ಲಿ ಸಿನೆಮಾ ತೆರೆ ಕಾಣಲಿದೆ. ‘ಪೆಟ್‌ ಕಮ್ಮಿ’ ತುಳು ಚಿತ್ರರಂಗದಲ್ಲಿ ಸಾಕಷ್ಟು ಸುದ್ದಿಗೆ ಕಾರಣವಾದ ಸಿನೆಮಾ. ಒಂದಿಷ್ಟು ವಿವಾದವನ್ನೂ ಹುಟ್ಟುಹಾಕಿದ ಚಿತ್ರ ಕೂಡ. ಆದರೆ, ವೆರೈಟಿ ಟೈಟಲ್‌ ಹಾಗೂ ಸಾಮಾಜಿಕ ಜಾಲತಾಣದಲ್ಲಿ ವಿಭಿನ್ನ ಪ್ರಚಾರದ ಮೂಲಕ ಈಗ ಪೆಟ್‌ ಕಮ್ಮಿ ಹೆಚ್ಚು ಜನರ ಜತೆಗೆ ಬೆರೆಯುವಲ್ಲಿ ಸಾಧ್ಯವಾಯಿತು. 

Advertisement

Udayavani is now on Telegram. Click here to join our channel and stay updated with the latest news.

Next