Advertisement

ವಿದೇಶಿ ಕೋಚ್‌ಗಳಿಗೆ ಸಾಯ್‌ ಎಚ್ಚರಿಕೆ

06:00 AM Jul 07, 2018 | |

ಹೊಸದಿಲ್ಲಿ: ಭಾರತೀಯ ಆ್ಯತ್ಲೀಟ್‌ಗಳಿಗೆ ಕೋಚಿಂಗ್‌ ನೀಡುತ್ತಿರುವ ವಿದೇಶಿ ಕೋಚ್‌ಗಳಿಗೆ ಭಾರತೀಯ ಕ್ರೀಡಾ ಪ್ರಾಧಿಕಾರ ಬಿಸಿ ಮುಟ್ಟಿಸಿದೆ. ಮುಂದಿನ ಏಶ್ಯನ್‌ ಗೇಮ್ಸ್‌ನಲ್ಲಿ ಹೆಚ್ಚಿನ ಪದಕಗಳನ್ನು ತರುವಲ್ಲಿ ವಿಫ‌ಲವಾದರೆ ಕೋಚ್‌ ಹುದ್ಧೆಯಿಂದ ತೆಗೆದು ಹಾಕಲಾಗುವುದು ಎಂದು ಸಾಯ್‌ ಪ್ರಧಾನ ನಿರ್ದೇಶಕರಾದ ನೀಲಂ ಕಪೂರ್‌ ಎಚ್ಚರಿಸಿದ್ದಾರೆ. 

Advertisement

ಕಾಮನ್ವೆಲ್ತ್‌ ಗೇಮ್ಸ್‌ ಬಳಿಕ ಕೋಚ್‌ಗಳ ಮೇಲೆ ತೀವ್ರ ನಿಗಾ ಇಟ್ಟಿದ್ದೇವೆ. ಉತ್ತಮ ಪ್ರದರ್ಶನ ಹೊರಬಾರದಿದ್ದಲ್ಲಿ ಅಂತಹ ಕೋಚ್‌ಗಳ ವಿರುದ್ಧ ಸೂಕ್ತ ಕ್ರಮ ತೆಗೆದುಕೊಳ್ಳಲಾಗುತ್ತದೆ ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next