Advertisement
ಇಲ್ಲಿಯವರೆಗೆ ಪೇಸ್ಟ್ ಟ್ಯೂಬ್‌ಗಳನ್ನು ಪ್ಲಾಸ್ಟಿಕ್ ಮತ್ತು ಅಲ್ಯುಮಿನಿಯಂ ಮಿಶ್ರಣದೊಂದಿಗೆ ತಯಾರಿಸಲಾಗುತ್ತಿತ್ತು. ಇದರಿಂದ ಈ ಟ್ಯೂಬ್‌ಗಳ ಸಂಸ್ಕರಣೆ ಮತ್ತು ಮರುಬಳಕೆ ಸಾಧ್ಯವಾಗುತ್ತಿರಲಿಲ್ಲ. ಇನ್ನು ಟ್ಯೂಬ್‌ಗಳನ್ನು ಹೆಚ್ಚು ಸಾಂದ್ರವಾಗಿರುವ ಪಾಲಿಥೈಲಿನ್‌ನಿಂದ ತಯಾರಿಸಲಾಗುತ್ತದೆ. ಇದನ್ನು ಯಾವಾಗಲೂ ಸಂಸ್ಕರಣೆಗೊಳಪಡಿಸಬಹುದು. ಈಗಾಗಲೇ ಫ್ರಾನ್ಸ್‌ನಲ್ಲಿ ಇದನ್ನು ಜಾರಿ ಮಾಡಲಾಗಿದೆ. ಇದೇ ವರ್ಷ ಭಾರತದ ಮಾರುಕಟ್ಟೆಗೆ ಈ ರೀತಿಯ ಟ್ಯೂಬ್‌ಗಳು ಪ್ರವೇಶಿಸಲಿವೆ. 2025ರ ಹೊತ್ತಿಗೆ ಜಗತ್ತಿನ ಎಲ್ಲ ದೇಶಗಳಲ್ಲಿ ಮರುಬಳಕೆ ಮಾಡಬಹುದಾದ ಟ್ಯೂಬ್‌ಗಳಲ್ಲಿ ಪೇಸ್ಟ್ ಮಾರುವುದು ಯುನಿಲಿವರ್ ಯೋಜನೆ. Advertisement
ಪೆಪ್ಸೋಡೆಂಟ್ ಟ್ಯೂಬ್‌ಗಳು ಮರುಬಳಕೆಗೆ ಸಿದ್ಧ! ಪ್ಲಾಸ್ಟಿಕ್ ಗೆ ಕೊಕ್ ನೀಡಿದ ಯುನಿಲಿವರ್
03:04 AM May 23, 2021 | Team Udayavani |
Advertisement
Udayavani is now on Telegram. Click here to join our channel and stay updated with the latest news.