Advertisement
ರಾಜ್ಯಪಾಲರ ವಿರುದ್ಧ ಲೈಂಗಿಕ ಕಿರುಕುಳ ದೂರು ನೀಡಿದ ಬೆನ್ನಲ್ಲೇ ರಾಜ್ಯಪಾಲ ಸಿ.ವಿ.ಆನಂದ್ ಬೋಸ್ ಮೇ 9 ರಂದು ರಾಜಭವನದ ಸಿಸಿಟಿವಿ ದೃಶ್ಯಾ ವಳಿ ಬಿಡುಗಡೆ ಮಾಡಿದ್ದರು. ಈ ಕುರಿತು ಶನಿವಾರ ಪ್ರತಿಕ್ರಿಯಿಸಿದ ಸಿಎಂ ಮಮತಾ, ರಾಜ್ಯಪಾಲರು ಬಿಡುಗಡೆ ಮಾಡಿರುವ ವೀಡಿಯೋ ಎಡಿಟ್ ಮಾಡಲಾಗಿದೆ. ಸಂತ್ರಸ್ತೆಗೆ ಲೈಂಗಿಕ ಕಿರು ಕುಳ ನೀಡಿದ ನಿಜವಾದ ವೀಡಿ ಯೋ ಪೆನ್‌ಡ್ರೈವ್ ನನ್ನ ಬಳಿ ಇದೆ ಎಂದಿದ್ದಾರೆ. ಗಂಭೀರ ಆರೋಪ ಕೇಳಿ ಬಂದರೂ ರಾಜ್ಯಪಾಲರು ಯಾಕೆ ರಾಜೀನಾಮೆ ನೀಡಿಲ್ಲ ಎಂದು ಪ್ರಶ್ನಿಸಿದ್ದಾರೆ. ಬೋಸ್ ರಾಜ್ಯಪಾಲರಾಗಿರುವ ವರೆಗೂ ರಾಜಭವನಕ್ಕೆ ಹೋಗುವುದಿಲ್ಲ. ಅವರನ್ನು ಬೀದಿ ಯಲ್ಲೇ ಭೇಟಿಯಾಗಲು ಇಷ್ಟಪಡುತ್ತೇನೆ ಎಂದೂ ದೀದಿ ಹೇಳಿದ್ದಾರೆ. Advertisement
Pen drive ಭಾರೀ ಸುದ್ದಿ; ಗವರ್ನರ್ ಲೈಂಗಿಕ ಕಿರುಕುಳದ್ದು ನನ್ನಲ್ಲಿದೆ: ಮಮತಾ
01:22 AM May 12, 2024 | Team Udayavani |
Advertisement
Udayavani is now on Telegram. Click here to join our channel and stay updated with the latest news.