Advertisement
ದ.ಕ. ಕ್ಷೇತ್ರದಲ್ಲಿ 28 ವರ್ಷಗಳಿಂದ ಗೆಲುವು ಸಾಧಿಸಿರುವ ಬಿಜೆಪಿ ಅಭ್ಯರ್ಥಿಗಳು ಸಮರ್ಪಕವಾಗಿ ಕೆಲಸ ಮಾಡದ ಕಾರಣ ದಿಂದ ಜಿಲ್ಲೆ ಬಹಳಷ್ಟು ಹಿಂದುಳಿದಿದೆ. ದ.ಕ. ಜಿಲ್ಲೆ ಎಂದರೆ ಮಂಗಳೂರು ಮಾತ್ರ ಎಂದು ಪರಿಗಣಿಸಿರುವ ಇಲ್ಲಿನ ಸಂಸದರು, ಶಾಸಕರು ಗ್ರಾಮಾಂತರಕ್ಕೆ ಏನೂ ನೀಡಿಲ್ಲ. ಸ್ವಾತಂತ್ರ್ಯ ಬಂದು ಇಷ್ಟು ವರ್ಷ ಕಳೆದರೂ ಮೂಲ ಸೌಕರ್ಯ ಸಮರ್ಪಕ ವಾಗಿ ಒದಗಿಸಲು ಸಾಧ್ಯವಾಗಿಲ್ಲ ಎಂದರು.
ಕಾಂಗ್ರೆಸ್ ಪಕ್ಷದವರು ಹೇಳಿಕೊಳ್ಳಲು ಮಾತ್ರ ಜಾತ್ಯತೀತವಾದಿಗಳು. ಅವರ ನಕಲಿ ಜಾತ್ಯತೀತವಾದ ಜನತೆಗೆ ಅಗತ್ಯವಿಲ್ಲ. ಜಾತಿ, ಧರ್ಮದ ಭೇದವಿಲ್ಲದೆ ಕೆಲಸ ಮಾಡುವ ಅಭ್ಯರ್ಥಿ ಜಿಲ್ಲೆಗೆ ಬೇಕು ಎನ್ನುವ ಕಾರಣಕ್ಕೆ ಎಸ್‌ಡಿಪಿಐ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡುತ್ತಿದ್ದೇನೆ ಎಂದು ಇಲ್ಯಾಸ್ ಹೇಳಿದರು. ತ್ರಿಕೋನ ಸ್ಪರ್ಧೆ
ಜಿಲ್ಲೆಯಲ್ಲಿ ಈ ಬಾರಿ ತ್ರಿಕೋನ ಸ್ಪರ್ಧೆ ಯಿದೆ. ಎಸ್‌ಡಿಪಿಗೆ ಬಿಜೆಪಿ ಪಕ್ಷವು ಸೈದ್ಧಾಂತಿಕ ಪ್ರತಿಸ್ಪರ್ಧಿಯಾದರೆ ಕಾಂಗ್ರೆಸ್‌ನಲ್ಲಿ ನಕಲಿ ಜಾತ್ಯತೀತವಾದದ ಕ್ರಿಮಿನಲ್ ಹಿನ್ನಲೆಯ ಅಭ್ಯರ್ಥಿ ಪ್ರತಿಸ್ಪರ್ಧಿಯಾಗಿದ್ದಾರೆ. ಚುನಾ ವಣೆ ಬಂದಾಗ ಗೋಪೂಜೆ ಮಾಡುವುದು, ಅದನ್ನು ವೀಡಿಯೋ ಮಾಡುವ ನಕಲಿ ಜಾತ್ಯತೀತತೆಯನ್ನು ಜನರು ತಿರಸ್ಕರಿಸಲಿದ್ದಾರೆ ಎಂದು ಇಲ್ಯಾಸ್ ಹೇಳಿದರು.
Related Articles
Advertisement
ಸೋಮವಾರ ಪುತ್ತೂರಿನಲ್ಲಿ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಅವರು, ದೇಶದಲ್ಲಿ 16 ಕಡೆಗಳಲ್ಲಿ ಹಾಗೂ ರಾಜ್ಯದ ದ.ಕ. ಲೋಕಸಭಾ ಕ್ಷೇತ್ರದಲ್ಲಿ ಮಾತ್ರ ಸ್ಪರ್ಧೆ ನಡೆಸುತ್ತಿದ್ದೇವೆ ಎಂದು ಹೇಳಿದರು. ದ.ಕ. ಕ್ಷೇತ್ರದಲ್ಲಿ 28 ವರ್ಷಗಳಿಂದ ಗೆಲುವು ಸಾಧಿಸಿರುವ ಬಿಜೆಪಿ ಅಭ್ಯರ್ಥಿಗಳು ಸಮರ್ಪಕವಾಗಿ ಕೆಲಸ ಮಾಡದ ಕಾರಣ ದಿಂದ ಜಿಲ್ಲೆ ಬಹಳಷ್ಟು ಹಿಂದುಳಿದಿದೆ. ದ.ಕ. ಜಿಲ್ಲೆ ಎಂದರೆ ಮಂಗಳೂರು ಮಾತ್ರ ಎಂದು ಪರಿಗಣಿಸಿರುವ ಇಲ್ಲಿನ ಸಂಸದರು, ಶಾಸಕರು ಗ್ರಾಮಾಂತರಕ್ಕೆ ಏನೂ ನೀಡಿಲ್ಲ. ಸ್ವಾತಂತ್ರ್ಯ ಬಂದು ಇಷ್ಟು ವರ್ಷ ಕಳೆದರೂ ಮೂಲ ಸೌಕರ್ಯ ಸಮರ್ಪಕ ವಾಗಿ ಒದಗಿಸಲು ಸಾಧ್ಯವಾಗಿಲ್ಲ ಎಂದರು.
ನಕಲಿ ಜಾತ್ಯತೀತವಾದಕಾಂಗ್ರೆಸ್ ಪಕ್ಷದವರು ಹೇಳಿಕೊಳ್ಳಲು ಮಾತ್ರ ಜಾತ್ಯತೀತವಾದಿಗಳು. ಅವರ ನಕಲಿ ಜಾತ್ಯತೀತವಾದ ಜನತೆಗೆ ಅಗತ್ಯವಿಲ್ಲ. ಜಾತಿ, ಧರ್ಮದ ಭೇದವಿಲ್ಲದೆ ಕೆಲಸ ಮಾಡುವ ಅಭ್ಯರ್ಥಿ ಜಿಲ್ಲೆಗೆ ಬೇಕು ಎನ್ನುವ ಕಾರಣಕ್ಕೆ ಎಸ್‌ಡಿಪಿಐ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡುತ್ತಿದ್ದೇನೆ ಎಂದು ಇಲ್ಯಾಸ್ ಹೇಳಿದರು. ತ್ರಿಕೋನ ಸ್ಪರ್ಧೆ
ಜಿಲ್ಲೆಯಲ್ಲಿ ಈ ಬಾರಿ ತ್ರಿಕೋನ ಸ್ಪರ್ಧೆ ಯಿದೆ. ಎಸ್‌ಡಿಪಿಗೆ ಬಿಜೆಪಿ ಪಕ್ಷವು ಸೈದ್ಧಾಂತಿಕ ಪ್ರತಿಸ್ಪರ್ಧಿಯಾದರೆ ಕಾಂಗ್ರೆಸ್‌ನಲ್ಲಿ ನಕಲಿ ಜಾತ್ಯತೀತವಾದದ ಕ್ರಿಮಿನಲ್ ಹಿನ್ನಲೆಯ ಅಭ್ಯರ್ಥಿ ಪ್ರತಿಸ್ಪರ್ಧಿಯಾಗಿದ್ದಾರೆ. ಚುನಾ ವಣೆ ಬಂದಾಗ ಗೋಪೂಜೆ ಮಾಡು ವುದು, ಅದನ್ನು ವೀಡಿಯೋ ಮಾಡುವ ನಕಲಿ ಜಾತ್ಯತೀತತೆಯನ್ನು ಜನರು ತಿರಸ್ಕರಿಸಲಿದ್ದಾರೆ ಎಂದು ಇಲ್ಯಾಸ್ ಹೇಳಿದರು. ಎಸ್‌ಡಿಪಿಐ ರಾಜ್ಯ ಉಪಾಧ್ಯಕ್ಷ ಅಬ್ದುಲ್ ಮಜೀದ್, ಜಿಲ್ಲಾ ಕಾರ್ಯ ದರ್ಶಿ ಇಕ್ಬಾಲ್ ಬೆಳ್ಳಾರೆ, ಮುಖಂಡರಾದ ಅಬ್ದುಲ್ ಹಮೀದ್, ಸಿದ್ದೀಕ್ ಪತ್ರಿಕಾಗೋಷ್ಠಿಯಲ್ಲಿದ್ದರು.