Advertisement

ಉಗ್ರರ ಗುಂಡಿಗೆ ಗಾಯಗೊಂಡಿದ್ದ ಪಿಡಿಪಿ ಕಾರ್ಯಕರ್ತ ಆಸ್ಪತ್ರೆಯಲ್ಲಿ ಸಾವು

09:14 AM May 21, 2019 | Sathish malya |

ಶ್ರೀನಗರ : ಜಮ್ಮು ಕಾಶ್ಮೀರದ ಕುಲಗಾಂವ್‌ನಲ್ಲಿ ನಿನ್ನೆ ಭಾನುವಾರ ಉಗ್ರರ ದಾಳಿಯಲ್ಲಿ ಗುಂಡೇಟು ಪಡೆದಿದ್ದ ಪಿಡಿಪಿ ಕಾರ್ಯಕರ್ತ ಇಂದು ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು ಎಂದು ಅಧಿಕಾರಿ ತಿಳಿಸಿದ್ದಾರೆ.

Advertisement

ಮೃತ ಪಿಡಿಪಿ ಕಾರ್ಯಕರ್ತ ಮೊಹಮ್ಮದ್‌ ಜಮಾಲ್‌ ಅವರು ಝುಂಗಲಪುರ ಗ್ರಾಮದ ನಿವಾಸಿಯಾಗಿದ್ದು ಇವರನ್ನು ಉಗ್ರರು ಅವರ ನಿವಾಸದಲ್ಲೇ ಗುಂಡೆಸೆದು ಹತ್ಯೆಗೈದಿದ್ದರು.

ಮೊಹಮ್ಮದ್‌ ಜಮಾಲ್‌  ಹತ್ಯೆಯನ್ನು ಪಿಡಿಪಿ ಅಧ್ಯಕ್ಷೆ ಮತ್ತು ಮಾಜಿ ಮುಖ್ಯಮಂತ್ರಿ ಮೆಹಬೂಬ ಮುಫ್ತಿ ಖಂಡಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next