Advertisement
ಈ ಮೂಲಕ ಟೋಲ್ಪ್ಲಾಜಾಗಳಲ್ಲಿ ಉಂಟಾಗಲಿರುವ ಸಂಭಾವ್ಯ ತೊಂದರೆ ನಿವಾರಿಸಿಕೊಳ್ಳಬೇಕು ಎಂದು ಗ್ರಾಹಕರಿಗೆ ಸಲಹೆ ಸಮಾಡಿದೆ. ಮಾ.15ರ ಬಳಿಕ ಪೇಟಿಎಂ ಬ್ಯಾಂಕ್ನ ಫಾಸ್ಟಾಗ್ ಹೊಂದಿರುವವರಿಗೆ ರಿಚಾರ್ಜ್ ಮಾಡುವ ವ್ಯವಸ್ಥೆ ಇರುವುದಿಲ್ಲ ಎಂದೂ ಅದು ಹೇಳಿದೆ. ಖಾತೆಯಲ್ಲಿ ಉಳಿದಿರುವ ಮೊತ್ತ ಬಳಕೆ ಮಾಡುವುದಕ್ಕೆ ಅವಕಾಶ ಇದೆ ಎಂದು ಪ್ರಾಧಿಕಾರ ತಿಳಿಸಿದೆ. Advertisement
15ರ ಬಳಿಕ ಪೇಟಿಎಂ ಫಾಸ್ಟಾಗ್ ರಿಚಾರ್ಜ್ಗೆ ಇಲ್ಲ ಅವಕಾಶ
01:23 AM Mar 14, 2024 | Team Udayavani |
Advertisement
Udayavani is now on Telegram. Click here to join our channel and stay updated with the latest news.