Advertisement
ಪತಿವ್ರತೆಯರ ಪಾವಿತ್ರ್ಯತೆ ಕಾಪಾಡುವ ಸತಿ ಸಹಗಮನ ಪದ್ಧತಿ ವಿರುದ್ಧ ರಾಜಾರಾಮ್ ಮೋಹನ್ ರಾಯ್ ಹೋರಾಟ ನಡೆಸಿದರು. ರಾಯ್ ಒಬ್ಬ ದೇಶ ದ್ರೋಹಿ, ಬ್ರಿಟಿಷರ ಚಮಚಾ ಎಂದು ಪಾಯಲ್ ಟ್ವೀಟ್ ಮಾಡಿದ್ದರು. ಈ ಬಗ್ಗೆ ಪರ- ವಿರೋಧ ಚರ್ಚೆ ಶುರುವಾಗಿದೆ. ಕೆಲವರು, ಪಾಯಲ್ ಅವರೇ ನೀವು ಜೌಹಾರ್ (ಸ್ವ ಇಚ್ಛೆಯ ಸಹಗಮನ) ಹಾಗೂ ಸತಿ ಸಹಗಮನಗಳ ವ್ಯತ್ಯಾಸ ಕಂಡುಕೊಂಡಿಲ್ಲ ಎಂದಿದ್ದರೆ, ಕೆಲವರು ಪಾಯಲ್ ಪರ ಮಾತನಾಡಿದ್ದಾರೆ. Advertisement
ಸತಿ ಸಹಗಮನ ಪರ, ವಿರೋಧ ಚರ್ಚೆ
11:52 PM May 27, 2019 | mahesh |
Advertisement
Udayavani is now on Telegram. Click here to join our channel and stay updated with the latest news.