Advertisement
ರಾಮಾಂಜಿನಮ್ಮ(36) ಹತ್ಯೆಯಾದವರು. ಆರೋಪಿ ರಮೇಶ್ (42) ಪರಾರಿಯಾಗಿದ್ದಾರೆ. ಮನೆಯಲ್ಲಿದ್ದ ಚಾಕುವಿನಿಂದ ತಿವಿದು ಹತ್ಯೆ ಮಾಡಲಾಗಿದೆ ಎಂದು ತಿಳಿದು ಬಂದಿದೆ.
Advertisement
Pavagada: ಪತಿಯಿಂದ ಪತ್ನಿ ಹತ್ಯೆ: ಆರೋಪಿ ಪರಾರಿ
12:49 PM Mar 15, 2024 | Team Udayavani |
Advertisement
Udayavani is now on Telegram. Click here to join our channel and stay updated with the latest news.