Advertisement

Patanjali ಹಲ್ಲಿನ ಪುಡೀಲಿ ಮೀನಿನ ಅಂಶ: ರಾಮ್‌ದೇವ್‌ಗೆ ದಿಲ್ಲಿ ಹೈಕೋರ್ಟ್‌ ನೋಟಿಸ್‌

12:39 AM Sep 01, 2024 | Team Udayavani |

ಹೊಸದಿಲ್ಲಿ: ಯೋಗ ಗುರು ಬಾಬಾ ರಾಮ್‌ದೇವ್‌ ಅವರಿಗೆ ಹೊಸ ಕಾನೂನು ಸಮಸ್ಯೆ ಎದುರಾಗಿದ್ದು, ಪತಂಜಲಿ ದಿವ್ಯ ಮಂಜನ್‌ ಹಲ್ಲಿನ ಪುಡಿ ಮೀನಿನ ಅಂಶ ಹೊಂದಿದೆ ಎಂದು ವಕೀ­ಲರೊಬ್ಬರು ಹೈಕೋರ್ಟ್‌ ಮೆಟ್ಟಿ­ಲೇ­ರಿದ್ದಾರೆ. ಪತಂಜಲಿ ಸಸ್ಯಹಾರಿ ಗುರುತಿನೊಂದಿಗೆ ‌ುೂಲಿಕೆಗಳ ದಿವ್ಯ ಮಂಜನ್‌ ಹಲ್ಲಿನ ಪುಡಿ ಮಾರಾಟ ಮಾಡುತ್ತಿದೆ. ಆದರೆ ಈ ಉತ್ಪನ “ಸಮುದ್ರಫೇನ್‌’ ಎಂಬ ಮೀನಿನ ಅಂಶ ಒಳಗೊಂಡಿದೆ ಎಂದು ಅವರು ಆರೋಪಿಸಿದ್ದಾರೆ. ಈ ಸಂಬಂಧ ಪತಂಜಲಿ ಆಯು­ರ್ವೇದ, ಬಾಬಾ ರಾಮ್‌ದೇವ್‌ ಮತ್ತು ಕೇಂದ್ರ ಸರಕಾರಕ್ಕೆ ನೋಟಿಸ್‌ ನೀಡಿರುವ ಹೈಕೋರ್ಟ್‌ ವಿಚಾರಣೆಯನ್ನು ನ.28ಕ್ಕೆ ಮುಂದೂಡಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next