Advertisement

21 ದಿನಗಳೊಳಗೆ ಪಾಸ್‌ಪೋರ್ಟ್‌ ಪರಿಶೀಲನೆ ಪೂರ್ಣ: ಪ್ರವೀಣ್‌ ಸೂದ್‌

10:30 PM Oct 03, 2022 | Team Udayavani |

ಬೆಂಗಳೂರು: ಪಾಸ್‌ಪೋರ್ಟ್‌ ಹಾಗೂ ಇತರ ಸೇವೆ ಗಳಿಗೆ ಅಗತ್ಯವಿರುವ ಪೊಲೀಸ್‌ ಪರಿ ಶೀಲನೆಯ ಅವಧಿಯನ್ನು ಗರಿಷ್ಠ 21 ದಿನಗಳೊಳಗೆ ಪೂರ್ಣಗೊಳಿಸಬೇಕು ಎಂದು ರಾಜ್ಯ ಪೊಲೀಸ್‌ ಮಹಾ ನಿರ್ದೇಶಕ ಪ್ರವೀಣ್‌ ಸೂದ್‌ ಆದೇಶಿಸಿದ್ದಾರೆ.

Advertisement

ಈ ಕುರಿತು ಟ್ವೀಟ್‌ ಮಾಡಿ ರುವ ಅವರು, ಒಂದು ವೇಳೆ ಸ್ಥಳೀಯ ಪೊಲೀಸರು 21 ದಿನಗಳೊ ಳಗೆ ಪೊಲೀಸ್‌ ಪರಿಶೀಲನೆ ಪೂರ್ಣಗೊಳಿಸದಿದ್ದರೆ, ಕೂಡಲೇ ಸಂಬಂಧಪಟ್ಟ ಜಿಲ್ಲಾ ವರಿಷ್ಠಧಿಕಾರಿ ಮತ್ತು ಪೊಲೀಸ್‌ ಆಯುಕ್ತರಿಗೆ ದೂರು ನೀಡಬಹುದು.

ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next