Advertisement

ಕೋವಿಡ್-19 ಗೆ ಪಾಕ್‌ ಕ್ರಿಕೆಟಿಗ ಸಾವು

07:28 AM Apr 15, 2020 | mahesh |

ಕರಾಚಿ: ಪಾಕಿಸ್ಥಾನದ ಮಾಜಿ ಪ್ರಥಮ ದರ್ಜೆ ಕ್ರಿಕೆಟಿಗ ಜಾಫ‌ರ್‌ ಸರ್ಫರಾಜ್‌ ಕೋವಿಡ್‌-19ಗೆ ಬಲಿಯಾಗಿದ್ದಾರೆ. 50 ವರ್ಷದ ಸರ್ಫರಾಜ್‌ ಅವರನ್ನು ಕಳೆದ 3 ದಿನಗಳಿಂದ ಪೇಶಾವರ ದಲ್ಲಿನ ಖಾಸಗಿ ಆಸ್ಪತ್ರೆಯಲ್ಲಿ ತೀವ್ರ ನಿಗಾ ಘಟಕದ ವೆಂಟಿಲೇಟರ್‌ನಲ್ಲಿ ಇರಿಸಲಾಗಿತ್ತು.

Advertisement

ಸಫ‌ìರಾಜ್‌ ಪಾಕ್‌ನ‌ಲ್ಲಿ ಕೋವಿಡ್‌ -19ಗೆ ಬಲಿಯಾದ ಮೊದಲ ವೃತ್ತಿಪರ ಕ್ರಿಕೆಟಿಗರಾಗಿದ್ದಾರೆ. 1988ರಲ್ಲಿ ವೃತ್ತಿ ಬದುಕಿಗೆ ಪದಾರ್ಪಣೆಗೈದ ಸರ್ಫರಾಜ್‌1994ರಲ್ಲಿ ನಿವೃತ್ತಿ ಘೋಷಿಸುವ ಮುನ್ನ ಆರು ಏಕದಿನ ಪಂದ್ಯಗಳಿಂದ 96 ರನ್‌ ಕಲೆ ಹಾಕಿದ್ದಾರೆ. 2000ದ ಇಸವಿಯ ನಡುವೆ ಪೇಶಾವರದ ಹಿರಿಯರು ಮತ್ತು 19 ವರ್ಷದೊಳಗಿನ ತಂಡಕ್ಕೆ ಕೋಚ್‌ ಆಗಿಯೂ ಸೇವೆ ಸಲ್ಲಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next