Advertisement
ಮೇ 27ರಂದು ಮಧ್ಯಾಹ್ನ 4 ಗಂಟೆಗೆ ಕೃಷ್ಣರಾಜಪುರಂನಿಂದ ಪ್ರಯಾಣ ಬೆಳೆಸುವ ರೈಲು ಮರುದಿನ ಸಂಜೆ 7 ಗಂಟೆಗೆ ಭುವನೇಶ್ವರಕ್ಕೆ ತಲುಪಲಿದೆ. ಅದೇ ರೀತಿ, ಮೇ 29ರಂದು ಬೆಳಗ್ಗೆ 7.30ಕ್ಕೆ ಹೊರಡುವ ರೈಲು ಮರುದಿನ ಬೆಳಗ್ಗೆ 10.15ಕ್ಕೆ ಕೃಷ್ಣರಾಜಪುರಂ ನಿಲ್ದಾಣಕ್ಕೆ ಬಂದು ಸೇರಲಿದೆ ಎಂದು ನೈಋತ್ಯ ರೈಲ್ವೆ ಪ್ರಕಟಣೆ ತಿಳಿಸಿದೆ. Advertisement
ಪ್ರಯಾಣಿಕರ ದಟ್ಟಣೆ ತತ್ಕಾಲ್ ವಿಶೇಷ ರೈಲು
11:32 PM May 25, 2019 | Lakshmi GovindaRaj |
Advertisement
Udayavani is now on Telegram. Click here to join our channel and stay updated with the latest news.