Advertisement

ಪಂಚರಾಜ್ಯಗಳ ಮಹಾತೀರ್ಪು, ಯುಪಿಯಲ್ಲಿ BJPಗೆ ಪ್ರಚಂಡ ಜಯ, ಪಂಜಾಬ್ ಕೈಗೆ

07:50 AM Mar 11, 2017 | Sharanya Alva |

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರ ಜನಪ್ರಿಯತೆ, ಸುಧಾರಣಾ ಅಜೆಂಡಾ ಹಾಗೂ ನೋಟು ಅಪನಗದೀಕರಣ ಘೋಷಣೆಗೆ(ಎಲ್ಲರ ಕಣ್ಣು ಈಗ ಉತ್ತರದ ಮೇಲೆ!) ಜನಾಭಿಪ್ರಾಯ ಎಂದೇ ಪರಿಗಣಿಸಲಾಗಿರುವ ಪಂಚರಾಜ್ಯಗಳ ಚುನಾವಣೆಯ ಮತದಾರನ ತೀರ್ಪು ಶನಿವಾರ ಬಹಿರಂಗವಾಗಿದೆ.ಫಲಿತಾಂಶದ ಹೈಲೈಟ್ಸ್…

Advertisement

*ಉತ್ತರಪ್ರದೇಶದಲ್ಲಿ ಪ್ರಧಾನಿ ಮೋದಿ ಮೋಡಿಗೆ ಎಸ್ಪಿ,ಕಾಂಗ್ರೆಸ್ ಮೈತ್ರಿ ಧೂಳೀಪಟ

*ಉತ್ತರಾಖಂಡ್ ನಲ್ಲಿ ಬಿಜೆಪಿ 37 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದ್ದು, ಸರ್ಕಾರ ರಚನೆಗೆ ಬೇಕಾಗಿರುವ ಮ್ಯಾಜಿಕ್ ನಂ.36 ಪಡೆದಿದೆ.

*ಪಂಜಾಬ್ ನಲ್ಲಿ ಕಾಂಗ್ರೆಸ್ ಭಾರೀ ಮುನ್ನಡೆ

Advertisement

*ಎಸ್ಪಿ, ಕಾಂಗ್ರೆಸ್ ಮೈತ್ರಿಕೂಟ ಹಾಗೂ ಬಿಎಸ್ಪಿಗೆ ಆಘಾತ

*ಉತ್ತರಪ್ರದೇಶದಲ್ಲಿ ಬಿಜೆಪಿ 120ಕ್ಕೂ ಅಧಿಕ ಸ್ಥಾನಗಳಲ್ಲಿ ಮುನ್ನಡೆ

*ಉತ್ತರಪ್ರದೇಶದಲ್ಲಿ ಬಿಜೆಪಿ ಭಾರೀ ಮುನ್ನಡೆ

*ಬಿರುಸಿನಿಂದ ಸಾಗಿದ ಮತಎಣಿಕೆ

*ಪಂಜಾಬ್ ನಲ್ಲಿ ಆಪ್ ಮುನ್ನಡೆ

*ಉತ್ತರಪ್ರದೇಶದ ಮೌ ಕ್ಷೇತ್ರದಲ್ಲಿ ಬಿಎಸ್ಪಿಯ ಮುಖ್ತಾರ್ ಅನ್ಸಾರಿ ಮುನ್ನಡೆ

*ಮಣಿಪುರದಲ್ಲಿ ಅಂಚೆಮತಗಳ ಎಣಿಕೆಯಲ್ಲಿ ಕಾಂಗ್ರೆಸ್ ಮುನ್ನಡೆ

*ಉತ್ತರಪ್ರದೇಶದಲ್ಲಿ 1 ಲಕ್ಷ 40ಸಾವಿರ ಅಂಚೆ ಮತಗಳು

*5 ರಾಜ್ಯಗಳ 157 ಕೇಂದ್ರಗಳಲ್ಲಿ ಮತಎಣಿಕೆ 

*ಉತ್ತರಾಖಂಡ್, ಗೋವಾದಲ್ಲಿ ಆರಂಭಿಕವಾಗಿ ಬಿಜೆಪಿ ಮುನ್ನಡೆ

*ಯುಪಿ ಅಂಚೆ ಮತಎಣಿಕೆಯಲ್ಲಿ ಬಿಜೆಪಿ ಮುನ್ನಡೆ

*ಆರಂಭಿಕವಾಗಿ ಅಂಚೆ ಮತಎಣಿಕೆ ಶುರುವಾಗಿದೆ

*ಉತ್ತರಪ್ರದೇಶ, ಪಂಜಾಬ್, ಗೋವಾ, ಉತ್ತರಾಖಂಡ್ ಹಾಗೂ ಮಣಿಪುರ ಮತಎಣಿಕೆ

*ಮತಎಣಿಕೆ ಹಿನ್ನೆಲೆಯಲ್ಲಿ ಐದು ರಾಜ್ಯಗಳಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್

*ಪಂಚರಾಜ್ಯಗಳ ಚುನಾವಣಾ ಮತಎಣಿಕೆ 8ಗಂಟೆಯಿಂದ ಆರಂಭ

Advertisement

Udayavani is now on Telegram. Click here to join our channel and stay updated with the latest news.

Next