Advertisement
ಆದರೆ ಅಕ್ಟೋಬರ್ 31ರೊಳಗೇ ಒಪ್ಪಂದವನ್ನು ಅಂತಿಮಗೊಳಿಸುವುದಾಗಿ ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ ಪುನರುಚ್ಚರಿಸಿದ್ದಾರೆ. ಐರೋಪ್ಯ ಒಕ್ಕೂಟದೊಂದಿಗೆ ಅಂತಿಮ ಒಪ್ಪಂದ ಮಾಡಿಕೊಳ್ಳಲು ನಾನು ಕಾಲಾವಕಾಶ ಕೇಳುವುದಿಲ್ಲ. ನಿಗದಿತ ಕಾಲಾವಕಾಶದೊಳಗೇ ಒಪ್ಪಂದ ಮುಗಿಸುತ್ತೇನೆ ಎಂದು ಜಾನ್ಸನ್ ಹೇಳಿದ್ದಾರೆ. ಶನಿವಾರವೇ ಮಂಡನೆಯಾಗ ಬೇಕಿದ್ದ ಬ್ರೆಕ್ಸಿಟ್ ಒಪ್ಪಂದ ಮಸೂದೆಯನ್ನು ಮಂಗಳ ವಾರ ಅ.22 ರಂದು ಮಂಡಿಸಲು ನಿರ್ಧರಿಸಲಾಗಿದೆ. ಒಂದು ವೇಳೆ 22ರಂದೇ ಮಸೂದೆಗೆ ಅನುಮೋದನೆ ಲಭ್ಯವಾದರೂ, ಇತರ ಪ್ರಕ್ರಿಯೆ ನಡೆಸಲು ಕಾಲಾವಕಾಶ ಅಗತ್ಯವಿದೆ ಎಂದು ಇತರ ಸಂಸದರು ಅಭಿಪ್ರಾಯಪಟ್ಟಿದ್ದಾರೆ. Advertisement
ಬ್ರೆಕ್ಸಿಟ್ ಒಪ್ಪಂದ ವಿಳಂಬಕ್ಕೆ ಬ್ರಿಟನ್ ಸಂಸತ್ತು ಅನುಮತಿ
12:12 AM Oct 20, 2019 | Team Udayavani |
Advertisement
Udayavani is now on Telegram. Click here to join our channel and stay updated with the latest news.