Advertisement

ಬಜೆಟ್‌ ಮೇಲೆ ಕೇವಲ ಎರಡೂವರೆ ತಾಸು ಚರ್ಚೆ!

04:53 PM Mar 09, 2020 | Hari Prasad |

ಹೊಸದಿಲ್ಲಿ: ಬಜೆಟ್‌ ಅಧಿವೇಶನದ ದ್ವಿತೀಯಾರ್ಧದ ಮೊದಲ ವಾರ ರಾಜ್ಯಸಭೆಯಲ್ಲಿ ಕೇವಲ ಮೂರು ತಾಸು ಕೂಡ ಚರ್ಚೆ ನಡೆದಿಲ್ಲ ಎಂದು ಮೇಲ್ಮನೆ ಅಧಿಕಾರಿಗಳು ತಿಳಿಸಿದ್ದಾರೆ. ಒಟ್ಟು 28 ಗಂಟೆ 30 ನಿಮಿಷಗಳ ಕಾಲ ನಡೆದ ಮೊದಲ ವಾರದ ಅಧಿವೇಶನದಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ, ಈಶಾನ್ಯ ದಿಲ್ಲಿಯಲ್ಲಿ ನಡೆದ ಕೋಮು ಹಿಂಸಾಚಾರ ಕುರಿತಂತೆ ಚರ್ಚೆ ನಡೆಸುವಂತೆ ಪ್ರತಿಪಕ್ಷಗಳ ಪಟ್ಟು ಹಿಡಿದಿದ್ದರಿಂದ ಉಂಟಾದ ವಾದ-ವಿವಾದ, ಗದ್ದಲವು ಸದನದ ಅಮೂಲ್ಯ 26 ತಾಸುಗಳನ್ನು ತಿಂದುಹಾಕಿದೆ.

Advertisement

ಈ ನಡುವೆ ಚರ್ಚೆಗೆ ದೊರೆತಿರುವ ಸಮಯ ಕೇವಲ ಎರಡೂವರೆ ತಾಸು. ಈ ನಡುವೆ ವಿವಿಧ ಸಚಿವಾಲಯಗಳ ಸ್ಥಾಯಿ ಸಮಿತಿ ಸಭೆಯಲ್ಲಿ 2020-21ನೇ ಸಾಲಿನ ಅನುದಾನ ಬಿಡುಗಡೆಗೆ ಹೆಚ್ಚಿನ ಬೇಡಿಕೆ ಬಂದ ಹಿನ್ನೆಲೆಯಲ್ಲಿ ಮೂರು ವಾರಗಳ ಕಾಲ ಅಧಿವೇಶನವನ್ನು ಮುಂದೂಡಿ, ಮಾ. 2ರಂದು ದ್ವಿತೀಯಾರ್ಧ ಆರಂಭಿಸಲಾಗಿತ್ತು. ಈ ವೇಳೆ ಶೇ.50ಕ್ಕೂ ಹೆಚ್ಚು ಸಂಸದರು ಗೈರಾಗಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next