Advertisement
ಗೇಮ್ಸ್‌ನಿಂದಾಗಿ ದೀರ್ಘ ಕಾಲಕ್ಕೆ ಪರಿಣಾಮ ಬೀರುವುದರಲ್ಲಿ ಸೀನ್ ನದಿಯು ಸ್ವತ್ಛಗೊಂಡಿರುವುದು ಒಂದಾಗಿದೆ. ಸಾರ್ವಜನಿಕ ನಿಧಿಯಿಂದ ಭಾರೀ ಪ್ರಮಾಣದಲ್ಲಿ ಹೂಡಿಕೆ ಮಾಡಿ ಈ ನದಿಯನ್ನು ಸ್ನಾನಮಾಡಲು ಯೋಗ್ಯವೆನಿಸುವ ರೀತಿಯಲ್ಲಿ ಸ್ವಚ್ಛ ಮಾಡಿರುವುದು ಅಸಾಧಾರಣ ಕೆಲಸವಾಗಿದೆ ಎಂದವರು ಹೇಳಿದ್ದಾರೆ.ನೀವು ಈ ನದಿಯಲ್ಲಿ ಸ್ನಾನ ಮಾಡುತ್ತೀರ ಎಂಬ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಮಾಕ್ರನ್ ಅವರು ನಾನಾ, ಹೌದು. ಸ್ನಾನ ಮಾಡುತ್ತೇನೆ ಎಂದರು. ಆದರೆ ಯಾವಾಗ ಎಂದು ಹೇಳಲಿಲ್ಲ.