Advertisement
ಹಾಂಗ್‌ಝೂ ಏಷ್ಯಾಡ್‌ನಲ್ಲಿ ಕಂಚಿನ ಪದಕ ಗೆದ್ದಿರುವ ರಮಿತಾ 636.4 ಅಂಕಗಳೊಂದಿಗೆ ಅಗ್ರ 8 ಶೂಟರ್‌ಗಳ ಫೈನಲ್ ಯಾದಿಯಲ್ಲಿ ಸ್ಥಾನ ಪಡೆದರು. ಇದೇ ವಿಭಾಗದಲ್ಲಿದ್ದ ಇಳವೆನಿಲ್ ವಲರಿವನ್ 10ನೇ ಸ್ಥಾನಕ್ಕೆ ಕುಸಿದರು.
Related Articles
ಪುರುಷರ ಸಿಂಗಲ್ಸ್, ಗ್ರೂಪ್ ಹಂತ: ಎಚ್.ಎಸ್. ಪ್ರಣಯ್, ಲಕ್ಷ್ಯ ಸೇನ್.
ವನಿತಾ ಸಿಂಗಲ್ಸ್, ಗ್ರೂಪ್ ಹಂತ: ಪಿ.ವಿ. ಸಿಂಧು.
ಪುರುಷರ ಡಬಲ್ಸ್, ಗ್ರೂಪ್ ಹಂತ: ಚಿರಾಗ್ ಶೆಟ್ಟಿ-ಸಾತ್ವಿಕ್ ಸಾಯಿರಾಜ್.
ವನಿತಾ ಡಬಲ್ಸ್, ಗ್ರೂಪ್ ಹಂತ: ತನಿಷಾ ಕ್ರಾಸ್ಟೊ ಅಶ್ವಿನಿ ಪೊನ್ನಪ್ಪ.
ಸಮಯ: ಅ. 12.00
Advertisement
ಶೂಟಿಂಗ್ಪುರುಷರ ಟ್ರ್ಯಾಪ್ ಅರ್ಹತಾ ಸುತ್ತು: ಪೃಥ್ವಿರಾಜ್ ತೊಂಡೈಮಾನ್
ಸಮಯ: ಅ. 12.30
10 ಮೀ. ಏರ್ ಪಿಸ್ತೂಲ್ ಮಿಶ್ರ ತಂಡ ಅರ್ಹತಾ ಸುತ್ತು: ಸರಬೊjàತ್ ಸಿಂಗ್, ಅರ್ಜುನ್ ಚೀಮ, ಮನು ಭಾಕರ್, ರಿದಂ ಸಂಗ್ವಾನ್.
ಸಮಯ: ಅ. 12.45
10 ಮೀ. ಏರ್ ರೈಫಲ್, ವನಿತೆಯರ ಫೈನಲ್: ರಮಿತಾ ಜಿಂದಾಲ್.
ಸಮಯ: ಅ. 1.00
10 ಮೀ. ಏರ್ ರೈಫಲ್ ಪುರುಷರ ಫೈನಲ್: ಅರ್ಜುನ್ ಬಬುಟ.
ಸಮಯ: ಅ. 3.30 ಆರ್ಚರಿ
10 ಮೀ. ಏರ್ ರೈಫಲ್ ವನಿತಾ ಫೈನಲ್.
ಸಮಯ: ಅ. 1.00
ಪುರುಷರ ತಂಡ ಸ್ಪರ್ಧೆ, 16ರ ಸುತ್ತು: ಬಿ. ಧೀರಜ್, ತರುಣ್‌ದೀಪ್ ರಾಯ್, ಪ್ರವೀಣ್ ಜಾಧವ್.
ಸಮಯ: ಅ. 1.00
ಪುರುಷರ ತಂಡದ ಕ್ವಾರ್ಟರ್
ಫೈನಲ್
(ಸಂಜೆ. 5.45), ಸೆಮಿಫೈನಲ್ (ರಾತ್ರಿ 7.17), ಕಂಚಿನ ಸ್ಪರ್ಧೆ (ರಾತ್ರಿ 8.18), ಫೈನಲ್ (ರಾತ್ರಿ 8.41). ಟೇಬಲ್ ಟೆನಿಸ್
ಪುರುಷರ ಸಿಂಗಲ್ಸ್: ಶರತ್ ಕಮಲ್, ಹರ್ಮೀತ್ ದೇಸಾಯಿ.
ವನಿತಾ ಸಿಂಗಲ್ಸ್: ಮಣಿಕಾ ಬಾತ್ರಾ, ಶ್ರೀಜಾ ಅಕುಲಾ.
ಸಮಯ: ಅ. 1.30 ಹಾಕಿ
ಭಾರತ-ಆರ್ಜೆಂಟೀನ.
ಸಮಯ: ಸಂಜೆ 4.15 ಈಜು
ಪುರುಷರ 100 ಮೀ. ಬ್ಯಾಕ್‌ಸ್ಟ್ರೋಕ್ ಫೈನಲ್.
ಸಮಯ: ರಾತ್ರಿ 12.49
ವನಿತೆಯರ 200 ಮೀ. ಫ್ರೀಸ್ಟೈಲ್ ಫೈನಲ್.
ಸಮಯ: ರಾತ್ರಿ 1.11