Advertisement
ಕಳೆದ ಬಾರಿಯ ಸಂವಾದಕ್ಕೆ 1.4 ಲಕ್ಷ ಅರ್ಜಿಗಳು ಬಂದಿದ್ದವು. ಅವರಲ್ಲಿ 1,050 ವಿದ್ಯಾರ್ಥಿಗಳನ್ನು ಅರ್ಜಿಯ ಜತೆಗೆ ಅವರು ಸಲ್ಲಿಸಿದ್ದ ಪ್ರಬಂಧದ ಗುಣಮಟ್ಟದ ಮೇರೆಗೆ ಆಯ್ಕೆ ಮಾಡಲಾಗಿತ್ತು. ಕಳೆದ ಬಾರಿಗಿಂತ ಈ ಬಾರಿ ಹೆಚ್ಚುವರಿಯಾಗಿ 1 ಲಕ್ಷ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಿದ್ದಾರೆ ಎಂದು ಇಲಾಖೆ ಹೇಳಿದೆ. Advertisement
‘ಪರೀಕ್ಷಾ ಪೆ ಚರ್ಚಾ’ಕ್ಕೆ 2.5 ಲಕ್ಷ ಅರ್ಜಿ!
09:17 AM Jan 16, 2020 | Team Udayavani |
Advertisement
Udayavani is now on Telegram. Click here to join our channel and stay updated with the latest news.