Advertisement

ಪ್ಯಾರಾ ಶೂಟಿಂಗ್‌ ವಿಶ್ವಕಪ್‌: ಮನೀಷ್‌ ನರ್ವಾಲ್‌ಗೆ ಚಿನ್ನ

10:36 PM Mar 24, 2021 | Team Udayavani |

ಹೊಸದಿಲ್ಲಿ: ಯುಎಇಯಲ್ಲಿ ನಡೆಯುತ್ತಿರುವ ಪ್ಯಾರಾ ಶೂಟಿಂಗ್‌ ವಿಶ್ವಕಪ್‌ನಲ್ಲಿ ಮನೀಷ್‌ ನರ್ವಾಲ್‌ ಭಾರತಕ್ಕೆ ಎರಡನೇ ಚಿನ್ನದ ಪದಕ ತಂದಿತ್ತಿದ್ದಾರೆ. ಅವರು ಪಿ4 ಮಿಕ್ಸೆಡ್‌ 50 ಮೀ. ಪಿಸ್ತೂಲ್‌ ಎಸ್‌ಎಚ್‌1 ವಿಭಾಗದಲ್ಲಿ ನೂತನ ವಿಶ್ವದಾಖಲೆಯೊಂದಿಗೆ ಚಿನ್ನದ ಪದಕ ಗೆದ್ದರು.

Advertisement

ಭಾರತದ ಮೊದಲ ಚಿನ್ನವನ್ನು ಶಿಂಗ್ರಾಜ್‌ ಜಯಿಸಿದ್ದರು. ಪಿ1 10 ಮೀ. ಏರ್‌ ಪಿಸ್ತೂಲ್‌ ಎಸ್‌ಎಚ್‌1 ವಿಭಾಗದಲ್ಲಿ ಅವರು ಸ್ವರ್ಣ ಸಾಧನೆಗೈದಿದ್ದರು.

19 ವರ್ಷದ ಮನೀಷ್‌ ನರ್ವಾಲ್‌ ಫೈನಲ್‌ನಲ್ಲಿ 229.1 ಅಂಕ ಸಂಪಾದಿಸಿದರು. ಇಲ್ಲಿ ಅವರಿಗೆ ಇರಾನ್‌ ಮತ್ತು ಉಕ್ರೇನ್‌ ಶೂಟರ್‌ಗಳಿಂದ ಬಲವಾದ ಸ್ಪರ್ಧೆ ಎದುರಾಗಿತ್ತು.

ಇದನ್ನೂ ಓದಿ :ಫೀಲ್ಡಿಂಗ್‌ ವೇಳೆ ಭುಜಕ್ಕೆ ಪೆಟ್ಟು : ಸರಣಿಯಿಂದ ಹೊರಬಿದ್ದ ಶ್ರೇಯಸ್‌ ಅಯ್ಯರ್‌

Advertisement

Udayavani is now on Telegram. Click here to join our channel and stay updated with the latest news.

Next