ಐಎಎಫ್ ಅಧಿಕಾರಿಗಳ ಮಾರ್ಗದರ್ಶನ ಇರುವುದರಿಂದ ಯಾವುದೇ ಭಯ ಬೇಡ. ಹವಾಮಾನ ಮತ್ತು ನಿಮ್ಮ ದೇಹದ ತೂಕದ ಆಧಾರದ ಮೇಲೆ ಹಾರಾಟದ ಅವಧಿಯನ್ನು ನಿರ್ಧರಿಸಲಾಗುತ್ತದೆ. ಸಾಮಾನ್ಯವಾಗಿ ಅದು 3ರಿಂದ 10 ನಿಮಿಷದವರೆಗೆ ಇರುತ್ತದೆ.
Advertisement
ಎಲ್ಲಿ?: ಜಕ್ಕೂರು ಏರ್ ಫೀಲ್ಡ್ಯಾವಾಗ?: ನವೆಂಬರ್ 4, ಬೆಳಗ್ಗೆ 7- 8