Advertisement
ಹೀಗೆ, ಐಪಿಎಸ್, ಐಎಎಸ್ ಹಿರಿಯ ಅಧಿಕಾರಿಗಳನ್ನು ಕೆಲ ಖಾಸಗಿ ಕಂಪೆನಿಗಳಿಗೆ ನಿಯೋಜಿ ಸು ವುದರಿಂದ ಈ ಅಧಿಕಾರಿಗಳು ಖಾಸಗಿ ವಲಯದಲ್ಲಿನ ಸ್ಪರ್ಧಾತ್ಮಕ ಮನೋಭಾವ ಬೆಳೆಸಿಕೊಳ್ಳುವುದಲ್ಲದೆ, ತಂತ್ರ ಜ್ಞಾನ ಹಾಗೂ ತಮ್ಮ ಸೇವಾ ಕ್ಷೇತ್ರದಲ್ಲಿ ಆಗಿರುವ ಆಧುನಿಕತೆ ಗಳ ಪರಿಚಯ ಅವರಿಗಾಗುತ್ತದೆ ಎಂದು ಸಮಿತಿ ಹೇಳಿದೆ.
Advertisement
ಖಾಸಗಿ ವಲಯಕ್ಕೆ ಸರಕಾರಿ ಅಧಿಕಾರಿಗಳ ವರ್ಗಾವಣೆ?
08:46 AM Dec 22, 2017 | |
Advertisement
Udayavani is now on Telegram. Click here to join our channel and stay updated with the latest news.