Advertisement

IPL ad: ಐಪಿಎಲ್‌ ಜಾಹೀರಾತಿನಲ್ಲಿ ಮಿಂಚಿದ ಪಂತ್‌, ರಾಹುಲ್‌, ಹಾರ್ದಿಕ್‌, ಅಯ್ಯರ್‌

10:58 PM Mar 07, 2024 | Team Udayavani |

ಮುಂಬಯಿ: ಐಪಿಎಲ್‌ 17ನೇ ಆವೃತ್ತಿಗಾಗಿ ಮಾಧ್ಯಮ ಹಕ್ಕು ದಾರ ಸ್ಟಾರ್‌ ನ್ಪೋರ್ಟ್ಸ್ ಜಾಹೀ ರಾತು ಬಿಡುಗಡೆ ಮಾಡಿದೆ. ಇದರಲ್ಲಿ ಐಪಿಎಲ್‌ ಬೇರೆ ಬೇರೆ ಫ್ರಾಂಚೈಸಿಗಳ ನಾಯಕ ರಾದ ರಿಷಭ್‌ ಪಂತ್‌, ಹಾರ್ದಿಕ್‌ ಪಾಂಡ್ಯ, ಕೆ.ಎಲ್‌.ರಾಹುಲ್‌ ಮತ್ತು ಶ್ರೇಯಸ್‌ ಅಯ್ಯರ್‌ ಕಾಣಿಸಿಕೊಂಡು ಗಮನ ಸೆಳೆದಿದ್ದಾರೆ.

Advertisement

ಡೆಲ್ಲಿ ತಂಡದ ಮಾಜಿ ನಾಯಕ ಪಂತ್‌ ಅವರು ಸಿಂಗ್‌ ವೇಷದಲ್ಲಿ ಕಾಣಿಸಿಕೊಂಡಿದ್ದರೆ, ಕೋಲ್ಕತಾ ತಂಡದ ನಾಯಕ ಶ್ರೇಯಸ್‌ ಅಯ್ಯರ್‌ ವಯಸ್ಸಾದ ಮಿಂಚಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next