Advertisement
ಗೋವಾದ ಉಸ್ಗಾಂವ್‍ನಲ್ಲಿ ಬಾಡಿಗೆ ಕೊಠಡಿಯಲ್ಲಿ ವಾಸಿಸುತ್ತಿದ್ದ ಜಾರ್ಖಂಡ್ ಮೂಲದ ಕುಟುಂಬದ ಎರಡು ವರ್ಷದ ಮಗು ಮನೆಯ ಮುಂದೆ ಆಟವಾಡುತ್ತಿತ್ತು ಎನ್ನಲಾಗಿದೆ ಈ ವೇಳೆ ತಾಯಿ ಮೊಬೈಲ್ ನಲ್ಲಿ ಮಾತನಾಡುತ್ತಿದ್ದ ವೇಳೆ ನಾಲೆಗೆ ಬಿದ್ದಿದೆ, ಸದ್ದು ಕೇಳಿದ ಕೂಡಲೇ ಮನೆಯವರು ಹೋಗಿ ನೋಡಿದಾಗ ಮಗು ಬಿದ್ದಿರುವುದು ಕಂಡುಬಂದಿದೆ ಬಳಿಕ ನಾಲೆಯಿಂದ ಮೇಲಕ್ಕೆತ್ತಿದ ಮಗುವನ್ನು 108 ಆಂಬ್ಯುಲೆನ್ಸ್‍ನಲ್ಲಿ ಪಿಲಾಯ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆತಂದಿದ್ದಾರೆ ಆದರೆ ಪರೀಕ್ಷೆ ನಡೆಸಿದ ವೈದ್ಯರು ಮಗು ಮೃತಪಟ್ಟಿರುವುದಾಗಿ ಹೇಳಿದ್ದಾರೆ.
Advertisement
Tragedy: ಮನೆಯ ಮುಂದೆ ಆಟವಾಡುತ್ತಿದ್ದ ಎರಡು ವರ್ಷದ ಮಗು ನಾಲೆಗೆ ಬಿದ್ದು ಮೃತ್ಯು
05:40 PM Aug 02, 2024 | Team Udayavani |
Advertisement
Udayavani is now on Telegram. Click here to join our channel and stay updated with the latest news.