Advertisement
ತನ್ನ ಈ ಕ್ರಮವನ್ನು ಸಮರ್ಥಿಸಿಕೊಂಡಿರುವ ಪಾಕಿಸ್ಥಾನ ಸರಕಾರ ನಾವು ಕಾಶ್ಮೀರದ ಜನರೊಂದಿಗೆ ಇದ್ದೇವೆ ಎಂಬ ಸಂದೇಶವನ್ನು ನೀಡಲು ಈ ಕ್ರಮ ಕಯಗೊಂಡಿದ್ದಾಗಿ ಹೇಳಿದ್ದಾರೆ. ಭಾರತ ಅಗಸ್ಟ್ 5ರಂದು ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನಮಾನ ರದ್ದುಗೊಳಿಸಿದ್ದಕ್ಕೆ ಪ್ರತಿಯಾಗಿ ನಮ್ಮ ನಿರ್ಧಾರ ಎಂದು ಹೇಳಿದೆ. ಪಂಜಾಬ್ ಪ್ರಾಂತ್ಸದ ಪ್ರತಿ ಜಿಲ್ಲೆಗಳಲ್ಲಿ ಕಾಶ್ಮೀರ ರಸ್ತೆ ಹಾಗೂ ಕಾಶ್ಮೀರ ಪಾರ್ಕ್ ಇರಲಿದೆ.
Advertisement
ಪಾಕ್ ನ 36 ರಸ್ತೆ, 5 ಉದ್ಯಾನಗಳ ಹೆಸರು “ಕಾಶ್ಮೀರ’
09:58 AM Aug 18, 2019 | mahesh |
Advertisement
Udayavani is now on Telegram. Click here to join our channel and stay updated with the latest news.