Advertisement
ಸಾಮಾಜಿಕ ಜಾಲತಾಣದಲ್ಲಿ ಅವರು ಗೋಸ್ವಾಮಿ ಜತೆಗಿನ ಫೋಟೊ ಸಹಿತ ಪ್ರಕಟಿಸಿ ಜೂಲನ್ ಬಗೆಗಿನ ಪ್ರೀತಿ ವ್ಯಕ್ತಪಡಿಸಿದ್ದಾರೆ.
ಹಿಡಿಯುವ ಕೆಲಸವಾಗಿತ್ತು. ಮೊದಲ ಬಾರಿಗೆ ವೇಗದ ಬೌಲರ್ವೊಬ್ಬರನ್ನು ನೋಡಿದ್ದೆ. ಅವರಿಂದ ಸ್ಫೂರ್ತಿ
ಪಡೆದುಕೊಂಡಿದ್ದೆ. ಬರೋಬ್ಬರಿ 12 ವರ್ಷದ ಬಳಿಕಅವರನ್ನು ಭೇಟಿಯಾದೆ. ಈಗ ನಾನು ವೇಗದ ಬೌಲರ್
ಆಗಿ ಗುರುತಿಸಿಕೊಂಡಿದ್ದೇನೆ. ಅವರ ಭೇಟಿಯ ಬಳಿಕ ಮತ್ತಷ್ಟು ಸ್ಫೂರ್ತಿ ಪಡೆದುಕೊಂಡೆ ಎಂದು ಪ್ರಕಟಿಸಿದ್ದಾರೆ.