Advertisement
ಅದರಲ್ಲೂ ಹಿಂದೂ ಹೆಣ್ಣುಮಕ್ಕಳು ಕಾಮುಕರ ಟಾರ್ಗೆಟ್ ಆಗುತ್ತಿದ್ದಾರೆ. ಆ ಹಿನ್ನೆಲೆಯಲ್ಲಿ ಪ್ರಾಂತದಲ್ಲಿ ತುರ್ತು ಪರಿಸ್ಥಿತಿ ಘೋಷಿಸಲು ಅಧಿಕಾರಿಗಳು ನಿರ್ಧರಿಸಿದ್ದಾರೆ. “ಪಂಜಾಬ್ ಪ್ರಾಂತದಲ್ಲಿ ದಿನಕ್ಕೆ ಸರಾಸರಿ 4-5 ಅತ್ಯಾಚಾರ ಪ್ರಕರಣಗಳು ನಡೆಯುತ್ತಿವೆ. ಇದನ್ನು ತಡೆಗಟ್ಟಲು ಕಠಿನ ಕ್ರಮಗಳನ್ನು ತೆಗೆದುಕೊಳ್ಳಲಾಗುವುದು’ ಎಂದು ಪ್ರಾಂತದ ಗೃಹ ಸಚಿವರಾಗಿರುವ ಅಟ್ಟಾ ತರರ್ ರವಿವಾರ ತಿಳಿಸಿದ್ದಾರೆ. Advertisement
ಪಾಕಿಸ್ಥಾನದ ಪಂಜಾಬ್ ನಲ್ಲಿ ತುರ್ತು ಪರಿಸ್ಥಿತಿ?
09:48 AM Jun 21, 2022 | Team Udayavani |
Advertisement
Udayavani is now on Telegram. Click here to join our channel and stay updated with the latest news.