Advertisement
ಕಳ್ಳಸಾಗಣೆದಾರರು ಡ್ರೋನ್‌ಗಳನ್ನು ಬಳಸಿ ಪಾಕ್‌ನಿಂದ ಗಡಿಯಾಚೆಗೆ ಡ್ರಗ್ಸ್ ಕಳ್ಳಸಾಗಣೆ ಮಾಡುತ್ತಾರೆ ಎಂದು ಪಾಕ್‌ನ ಹಿರಿಯ ಪತ್ರಕರ್ತ ಹಮೀದ್ ಮಿರ್ ಅವರಿಗೆ ನೀಡಿರುವ ಸಂದರ್ಶನದಲ್ಲಿ ಪಾಕ್ ಪ್ರಧಾನಿ ಶೆಹಬಾಜ್ ಷರೀಫ್ ಅವರ ರಕ್ಷಣೆಗೆ ಸಂಬಂಧಿಸಿದ ವಿಶೇಷ ಸಹಾಯಕ ಅಧಿಕಾರಿ ಮಲಿಕ್ ಮೊಹಮ್ಮದ್ ಅಹ್ಮದ್ ಖಾನ್ ತಿಳಿ ಸಿದ್ದಾರೆ. ಇದು ಬಹಳ ಕಳವಳಕಾರಿ ಸಂಗತಿ ಎಂದು ಖಾನ್ ಹೇಳಿದ್ದಾರೆ. Advertisement
Islamabad ಡ್ರಗ್ಸ್ ಕಳ್ಳಸಾಗಣೆ: ಒಪ್ಪಿಕೊಂಡ ಪಾಕಿಸ್ಥಾನ
12:19 AM Jul 31, 2023 | Team Udayavani |
Advertisement
Udayavani is now on Telegram. Click here to join our channel and stay updated with the latest news.