Advertisement

ಏಷ್ಯಾಕಪ್‌ ಟಿ20 ಆತಿಥ್ಯದಿಂದ ಹೊರಗುಳಿಯಲಿದೆ ಪಾಕ್‌?

08:52 AM Feb 20, 2020 | keerthan |

ಕರಾಚಿ: ಮುಂಬರುವ ಏಷ್ಯಾ ಕಪ್‌ ಟಿ20 ಕ್ರಿಕೆಟ್‌ ಕೂಟದ ಆತಿಥ್ಯದ ಹಕ್ಕನ್ನು ಪಡೆದುಕೊಳ್ಳುವುದರಿಂದ ಹಿಂದಕ್ಕೆ ಸರಿಯುವ ಮುನ್ಸೂಚನೆಯೊಂದನ್ನು ಪಾಕಿಸ್ತಾನ ಕ್ರಿಕೆಟ್‌ ಮಂಡಳಿ (ಪಿಸಿಬಿ) ನೀಡಿದೆ.

Advertisement

ಈ ಬಗ್ಗೆ ಮಾತನಾಡಿದ ಪಿಸಿಬಿ ಮುಖ್ಯಸ್ಥಎಹ್ಸಾನ್‌ ಮಣಿ, “ಏಷ್ಯನ್‌ ಕ್ರಿಕೆಟ್‌ ಕೌನ್ಸಿಲ್‌ ಸ್ಟಾಕ್‌ ಹೋಲ್ಡರ್ಗಳ ನಿರ್ಧಾರದ ಮೇರೆಗೆ ಅಂತಿಮವಾಗಿ ಆತಿಥ್ಯದ ಹಕ್ಕು ನೀಡಲಾಗುತ್ತದೆ’ ಎಂದಿದ್ದಾರೆ.

ಒಂದು ವೇಳೆ ಪಾಕ್‌ಗೆ ಆತಿಥ್ಯ ದೊರೆತರೆ ಭಾರತ ಕೂಟದಿಂದ ಹಿಂದಕ್ಕೆ ಸರಿಯುವ ಸಾಧ್ಯತೆಗಳಿರುವುದರಿಂದ ಪಾಕ್‌ ಇಂತಹ ನಿರ್ಧಾರಕ್ಕೆ ಮುಂದಾಗಿದೆ ಎಂದು ಅಂದಾಜಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next