Advertisement
ಪಾಕಿಸ್ಥಾನದ “ಡಾನ್’ ಪತ್ರಿಕೆ ವರದಿ ಮಾಡಿರುವ ಪ್ರಕಾರ 2019ರ ಜುಲೈನಲ್ಲಿ ಯುವತಿಯ ಮೇಲೆ ಅತ್ಯಾಚಾರ ನಡೆದಿತ್ತು. ಕಿಡಿಗೇಡಿಯನ್ನು ಬಂಧಿಸಲಾಗಿದ್ದರೂ ಆತ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದ ಎಂದು ಯುವತಿಯ ಕುಟುಂಬಸ್ಥರು ಆರೋಪಿಸಿದ್ದಾರೆ. ಕೃತ್ಯವೆಸಗಿದ ವ್ಯಕ್ತಿ ಪ್ರಭಾವಶಾಲಿ ಎಂದಿದ್ದಾರೆ. ಆತ ತ್ಯಾಚಾರ ವೆಸಗಿದ್ದಲ್ಲದೆ ಅದನ್ನು ಚಿತ್ರೀಕರಿಸಿಕೊಂಡಿದ್ದ. ಅದನ್ನು ಬಳಸಿಕೊಂಡು ಬ್ಲ್ಯಾಕ್ವೆುàಲ್ ಮಾಡುತ್ತಿದ್ದ ಎನ್ನ ಲಾ ಗಿದೆ. ಥರ್ಪಾರ್ಕರ್ನ ಪೊಲೀಸ್ ವರಿಷ್ಠಾಧಿಕಾರಿ ಅಬ್ದುಲ್ಲಾ ಅಹ್ಮದಿಯಾರ್ ಕೂಡ ಅತ್ಯಾಚಾರ ನಡೆದಿದ್ದನ್ನು ಖಚಿತಪಡಿಸಿದ್ದಾರೆ. Advertisement
ಸಿಂಧ್ನಲ್ಲಿ ಹಿಂದೂ ಯುವತಿ ಆತ್ಮಹತ್ಯೆ
01:02 AM Oct 02, 2020 | mahesh |
Advertisement
Udayavani is now on Telegram. Click here to join our channel and stay updated with the latest news.