ಗೊಳಿಸಿ, ವೃದ್ಧನ ಜತೆಗೆ ಬಲವಂತವಾಗಿ ಮದುವೆ ಮಾಡಿಸಲಾಗಿದೆ ಎಂದು ಪಾಕಿಸ್ಥಾನದ ದರಾವರ್ ಇತ್ತೆಹಾದ್ ಸಂಸ್ಥೆಯ ಶಿವ ಫಕೀರ್ ಕಾಚಿ ಹೇಳಿದ್ದಾರೆ. ಹುಂಗುರು ಗ್ರಾಮದಿಂದ ಆಕೆಯನ್ನು ಅಪಹರಿಸಲಾಗಿತ್ತು. ಬುಧವಾರ ಕೋರ್ಟ್ ಆದೇಶದ ಮೇರೆಗೆ ಬಾಲಕಿಯನ್ನು ಆಕೆಯ ಕುಟುಂಬಕ್ಕೆ ಹಸ್ತಾಂತರ ನಡೆಸಿದ ಸಂದರ್ಭದಲ್ಲಿಯೇ ಹೊಸ ಪ್ರಕರಣ ಬೆಳಕಿಗೆ ಬಂದಿದೆ.
Advertisement