Advertisement

Pakistan: 2024ರ ಜನವರಿಗೆ ಪಾಕ್‌ ಚುನಾವಣೆ

12:47 AM Sep 23, 2023 | Team Udayavani |

ಇಸ್ಲಾಮಾಬಾದ್‌: ಪಾಕಿಸ್ಥಾನದ ಸಾರ್ವತ್ರಿಕ ಚುನಾವಣೆಯನ್ನು 2024ರ ಜನವರಿಯ ಕೊನೆಯ ವಾರದಲ್ಲಿ ನಡೆಸುವುದಾಗಿ ಅಲ್ಲಿನ ಚುನಾವಣ ಆಯೋಗ ಘೋಷಿಸಿದೆ. ಸದ್ಯ ನಡೆಯುತ್ತಿರುವ ಕ್ಷೇತ್ರ ಮರುವಿಂಗಡಣೆಯ ಪ್ರಗತಿ, ಮಾಜಿ ಪಿಎಂ ಇಮ್ರಾನ್‌ ಖಾನ್‌ ಸೇರಿದಂತೆ ಪ್ರಮುಖರ ವಿರುದ್ಧ ಕೇಸುಗಳು, ಕೈಕೊಟ್ಟ ಆರ್ಥಿಕ ಸ್ಥಿತಿಯಿಂದಾಗಿ ಚುನಾವಣೆ ಮುಂದೂಡಿಕೆಯಾಗಿದೆ ಇದೇ ವೇಳೆ, ಕ್ಷೇತ್ರಗಳ ವಿಂಗಡಣೆಯ ಆರಂಭಿಕ ಪಟ್ಟಿ ಸೆ.27ಕ್ಕೆ ಬಿಡು ಗಡೆಯಾಗಲಿದೆ.

Advertisement

ಜನವರಿಯಲ್ಲೇ ಖಚಿತ ದಿನಾಂಕ ಪ್ರಕಟಿಸಬೇಕು ಎಂದು ಅಲ್ಲಿನ ರಾಜ ಕೀಯ ಪಕ್ಷಗಳು ಆಯೋಗವನ್ನು ಆಗ್ರಹಿಸಿವೆ.

Advertisement

Udayavani is now on Telegram. Click here to join our channel and stay updated with the latest news.

Next