Advertisement
ಆದರೆ ಈ ಖುಲಾಸೆ ಸಂಭ್ರಮಿಸುವಷ್ಟರಲ್ಲೇ ಅವರಿಗೆ ನಿರಾಸೆ ಉಂಟಾಗಿದೆ. ಭ್ರಷ್ಟಾಚಾರ ಪ್ರಕರಣದಲ್ಲಿ ಬಂಧನಕ್ಕೊಳಗಾಗಿದ್ದ ವೇಳೆ ನಡೆದಿದ್ದ ಗಲಭೆಗೆ ಸಂಬಂಧಿಸಿ 3 ಪ್ರಕರಣಗಳಲ್ಲಿ ಇಮ್ರಾನ್‌ರನ್ನು ಬಂಧಿಸುವ ಮನವಿಯನ್ನು ಲಾಹೋರ್‌ನ ಭಯೋತ್ಪಾದನಾ ನಿಗ್ರಹ ಕೋರ್ಟ್ ಅಂಗೀಕರಿಸಿದೆ. ಈ ನಡೆಯನ್ನು ಇಮ್ರಾನ್ ಖಾನ್ ನೇತೃತ್ವದ ಪಾಕಿಸ್ತಾನ ತೆಹ್ರೀಕ್-ಎ-ಇನ್ಸಾಫ್ ಪಕ್ಷವು “ಇದು ಇಮ್ರಾನ್‌ರ ಅಕ್ರಮ ಸೆರೆಯನ್ನು ಮುಂದುವರಿಸಲು ಮಾಡಿರುವ ಕುತಂತ್ರ’ ಎಂದಿದೆ. Advertisement
Imran Khan: ಅಕ್ರಮ ವಿವಾಹ ಕೇಸ್; ಪಾಕ್ ಮಾಜಿ ಪ್ರಧಾನಿ ಇಮ್ರಾನ್ ಖುಲಾಸೆ
08:30 PM Jul 13, 2024 | Team Udayavani |
Advertisement
Udayavani is now on Telegram. Click here to join our channel and stay updated with the latest news.