Advertisement
ನಮ್ಮ ದೇಶ ಇಬ್ಭಾಗವಾದಾಗ ಲಕ್ಷಾಂತರ ಮಂದಿ ಸಾವನ್ನಪ್ಪಿದ್ದರು ಮತ್ತು ಲಕ್ಷಾಂತರ ಜನ ನಿರಾಶ್ರಿತರಾಗಿದ್ದರು. ಆದರೆ ನಾವು ಪಾಕಿಸ್ತಾನದ ವಿರುದ್ಧ ಹೋಗಿಲ್ಲ. ಅಷ್ಟೇ ಅಲ್ಲ ಜಮ್ಮು-ಕಾಶ್ಮೀರವನ್ನು ಕೈವಶ ಮಾಡಿಕೊಳ್ಳಲು ಸಂಚು ರೂಪಿಸುತ್ತಲೇ ಇತ್ತು. ನಮ್ಮ ಧೈರ್ಯವಂತ ಸೈನಿಕರು ಪಾಕ್ ನ ಎಲ್ಲಾ ಸಂಚನ್ನು ವಿಫಲಗೊಳಿಸಿದ್ದಾರೆ. ಇಂದು ಜಮ್ಮು-ಕಾಶ್ಮೀರ ಭಾರತದ ಭಾಗ ಎಂದು ಹೆಮ್ಮೆಯಿಂದ ಹೇಳಿಕೊಳ್ಳಬಹುದು ಎಂದರು.
Advertisement
ಪಾಕ್ ಕಾನೂನು ಬಾಹಿರವಾಗಿ ಜಮ್ಮು-ಕಾಶ್ಮೀರದ ಕೆಲ ಭೂಪ್ರದೇಶ ವಶಪಡಿಸಿಕೊಂಡಿದೆ; ಪ್ರಧಾನಿ
09:37 AM Oct 29, 2019 | Nagendra Trasi |
Advertisement
Udayavani is now on Telegram. Click here to join our channel and stay updated with the latest news.