Advertisement

ಪಾಕ್‌ನಿಂದ ಶೆಲ್‌ ದಾಳಿ

10:11 AM Feb 26, 2020 | Team Udayavani |

ಜಮ್ಮು: ಜಮ್ಮು ಮತ್ತು ಕಾಶ್ಮೀರದ ಪೂಂಛ್ ಜಿಲ್ಲೆಯಲ್ಲಿ ಗಡಿ ನಿಯಂತ್ರಣ ರೇಖೆಯುದ್ದಕ್ಕೂ ಪಾಕಿಸ್ಥಾನ ಪಡೆಗಳು ಅಪ್ರಚೋದಿತ ಶೆಲ್‌ ದಾಳಿ ನಡೆಸಿವೆ. ಈ ದಾಳಿಗೆ ಇಬ್ಬರು ನಾಗರಿಕರು ಗಾಯಗೊಂಡಿದ್ದಾರೆ.

Advertisement

ಗಡಿಯುದ್ದಕ್ಕೂ ಆತಂಕದ ವಾತಾವರಣ ಸೃಷ್ಟಿಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಕಿರ್ನಿ, ಖಾಸ್ಟ, ಶಾಹ್ಪುರ ಪ್ರದೇಶಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next