Advertisement
“ನಮ್ಮದು (ಭಾರತ) ಮತ ನಿರಪೇಕ್ಷ ದೇಶ; ಆದರೆ ಪಾಕಿಸ್ಥಾನ ಇಸ್ಲಾಮಿಕ್ ದೇಶ. ಭಾರತದೊಂದಿಗೆ ಉತ್ತಮ ಬಾಂಧವ್ಯ ಹೊಂದಬೇಕಿದ್ದರೆ ಪಾಕಿಸ್ಥಾನ ನಮ್ಮಂತೆಯೇ ಸೆಕ್ಯುಲರ್ ದೇಶವಾಗಬೇಕಾಗುತ್ತದೆ; ಒಂದೊಮ್ಮೆ ಅದು ಹಾಗೆ ಆಗುವುದಿದ್ದರೆ ಖಂಡಿತವಾಗಿಯೂ ಅವಕಾಶ ಇರುತ್ತದೆ” ಎಂದು ರಾವತ್ ಹೇಳಿದರು.
Advertisement
ಭಾರತ ಜತೆ ಸಾಗಲು ಪಾಕಿಸ್ಥಾನ ಸೆಕ್ಯುಲರ್ ದೇಶವಾಗಬೇಕು: ಜ|ರಾವತ್
05:42 PM Nov 30, 2018 | Team Udayavani |
Advertisement
Udayavani is now on Telegram. Click here to join our channel and stay updated with the latest news.