Advertisement
“ಉದಯವಾಣಿ’ ಜತೆಗೆ ಮಾತನಾಡಿದ ಜಿಲ್ಲಾಧಿಕಾರಿ ಡಾ| ರಾಜೇಂದ್ರ ಕೆ.ವಿ. ಅವರು, “ಮಂಗಳವಾರ ಸಂಜೆ 5.5 ಟನ್ ಆಕ್ಸಿಜನ್ ಬಂದಿದೆ. ಬುಧವಾರ ಮುಂಜಾನೆಯೊಳಗೆ ಮತ್ತೆ 7 ಟನ್ ಹಾಗೂ 9 ಟನ್ ಪ್ರತ್ಯೇಕವಾಗಿ ಬರಲಿದೆ. ಇದನ್ನು 26 ಖಾಸಗಿ ಆಸ್ಪತ್ರೆ ಹಾಗೂ 5 ಸರಕಾರಿ ಆಸ್ಪತ್ರೆಯಲ್ಲಿ ಸಂಗ್ರಹಿಸಡಲಾಗುತ್ತದೆ’ ಎಂದರು.
Related Articles
Advertisement
ದ.ಕ. ಜಿಲ್ಲೆಯಲ್ಲಿ ಕೋವಿಡ್ ಸೋಂಕಿತರ ಪೈಕಿ ಶೇ. 15ರಷ್ಟು ಮಂದಿಗಷ್ಟೇ ಮೆಡಿಕಲ್ ಆಕ್ಸಿಜನ್ ಅಗತ್ಯ ಬಿದ್ದಿದೆ. ಹೊಸದಾಗಿ ಬಳ್ಳಾರಿಯಿಂದ ಆಕ್ಸಿಜನ್ ತರಿಸಲಾಗಿದೆ. ಸಚಿವ ಜಗದೀಶ್ ಶೆಟ್ಟರ್ ಅವರು ಆಕ್ಸಿಜನ್ ಸಂಬಂಧಿತ ವಿಚಾರದ ಉಸ್ತುವಾರಿ ಆಗಿರುವ ಕಾರಣದಿಂದ ಹೆಚ್ಚುವರಿಯಾಗಿ ಆಕ್ಸಿಜನ್ ನೀಡುವ ಬಗ್ಗೆ ಅವರ ಗಮನಸೆಳೆಯಲಾಗುವುದು. – ಕೋಟ ಶ್ರೀನಿವಾಸ ಪೂಜಾರಿ, ದ.ಕ. ಉಸ್ತುವಾರಿ ಸಚಿವರು