Advertisement

ಮಧ್ಯ ಪ್ರದೇಶ: ಜೀಪ್‌ ಟಯರ್‌ ಸ್ಫೋಟ; 4 ಸಾವು, 37 ಮಂದಿಗೆ ಗಾಯ

05:25 PM Jan 09, 2018 | udayavani editorial |

ಉಜ್ಜೆ„ನ್‌ : ಸಾಮರ್ಥ್ಯ ಮೀರಿದ ಸಂಖ್ಯೆಯ ಜನರಿಂದ ತುಂಬಿದ್ದ ಜೀಪ್‌ ನ ಟಯರ್‌ ಸ್ಫೋಟಗೊಂಡು ಮಗುಚಿ ಬಿದ್ದ  ಭೀಕರ ಅವಘಡದಲ್ಲಿ  ನಾಲ್ವರು ಮೃತಪಟ್ಟು ಇತರ 37 ಮದಿ ಗಾಯಗೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

Advertisement

ಜಿಲ್ಲಾ ಕೇಂದ್ರದಿಂದ ಸುಮಾರು 60 ಕಿ.ಮೀ. ದೂರದ ರುನಿಜಾ ಗ್ರಾಮದ ಪೆಟ್ರೋಲ್‌ ಸ್ಟೇಶನ್‌ ಬಳಿ ನಡೆದ ಈ ಭೀಕರ ಅವಘಡದಲ್ಲಿ ಮೃತಪಟ್ಟ ನಾಲ್ವರಲ್ಲಿ ಒಬ್ಬ ಮಹಿಳೆ ಮತ್ತು ಓರ್ವ ಬಾಲಕ ಸೇರಿದ್ದಾನೆ.

ಜಾಸ್ತಿ ಜನರಿಂದ ತುಂಬಿದ್ದ ಜೀಪಿನ ಎದುರು ಭಾಗದ ಬಲ ಬದಿಯ ಟಯರ್‌ ಸ್ಫೋಟಗೊಂಡಾಗ ಚಾಲಕನ ನಿಯಂತ್ರಣ ತಪ್ಪಿ ಅಡಿಮೇಲಾಗಿ ಮಗುಚಿ ಬಿದ್ದಿತು ಎಂದು ಎಸ್‌ಐ ಶಂಕರ್‌ ಸಿಂಗ್‌ ಮುಜಾಲ್ಡಾ ತಿಳಿಸಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next