Advertisement

ಒತ್ತಿನೆಣೆ: ಲಾರಿಗಳು  ಮುಖಾಮುಖಿ ಢಿಕ್ಕಿ

06:50 AM Feb 10, 2018 | Team Udayavani |

ಬೈಂದೂರು: ಒತ್ತಿನೆಣೆ ತಿರುವಿನಲ್ಲಿ ಲಾರಿಗಳೆರಡು ಮುಖಾ ಮುಖಿ ಢಿಕ್ಕಿಯಾಗಿ ಚಾಲಕರಿಬ್ಬರು ಗಾಯಗೊಂಡ ಘಟನೆ ಶುಕ್ರವಾರ ಮಧ್ಯಾಹ್ನ ಸಂಭವಿಸಿದೆ.

Advertisement

ಮಂಗಳೂರಿನಿಂದ ನಾಫ್ತಾ ತುಂಬಿದ ಟ್ಯಾಂಕರ್‌ ಒತ್ತಿನೆಣೆ ತಿರುವಿನ ಬಳಿ ಬೇರೊಂದು ವಾಹನವನ್ನು ಓವರ್‌ಟೇಕ್‌ ಮಾಡುವ ಭರದಲ್ಲಿ ಎದುರುಗಡೆಯಿಂದ ಬರುತ್ತಿದ್ದ ಕಬ್ಬಿಣದ ಸರಕುಗಳನ್ನು ತುಂಬಿದ್ದ ಲಾರಿಗೆ ಢಿಕ್ಕಿ ಹೊಡೆದಿದೆ. ಪರಿಣಾಮ ಲಾರಿಯ ಮುಂಭಾಗ ಸಂಪೂರ್ಣ ನಜ್ಜುಗುಜ್ಜಾಗಿದೆ.

ಬೈಂದೂರು ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next