Advertisement

Osama bin Laden ಪುತ್ರ ಹಂಝಾ ಜೀವಂತ: ರಹಸ್ಯವಾಗಿ ಅಲ್‌ ಕಾಯಿದಾಕ್ಕೆ ನೇತೃತ್ವ

12:27 AM Sep 14, 2024 | Team Udayavani |

ಹೊಸದಿಲ್ಲಿ: ಅಲ್‌ ಕಾಯಿದಾ ಉಗ್ರ ಸಂಘಟನೆ ಮುಖ್ಯಸ್ಥ ಒಸಾಮಾ ಬಿನ್‌ ಲಾದೆನ್‌ ಪುತ್ರ ಹಂಝಾ ಬಿನ್‌ ಲಾಡೆನ್‌ ಜೀವಂತ ವಾಗಿದ್ದಾನೆಂದು ವರದಿ ಯಾಗಿದೆ.

Advertisement

ಜತೆಗೆ ಆತ ರಹ ಸ್ಯವಾಗಿ ಸಂಘಟನೆಯನ್ನು ಮುನ್ನಡೆಸುತ್ತಿದ್ದಾನೆ ಎನ್ನ ಲಾಗಿದೆ. ಅಫ್ಘಾ ನ್‌ನಲ್ಲಿ ಸೋದರ ಅಬ್ದುಲ್ಲಾ ಜತೆಗೂಡಿ ಉಗ್ರ ಸಂಘಟನೆ ಚಟುವಟಿಕೆ ಗಳನ್ನು ನೋಡಿಕೊಳ್ಳುತ್ತಿದ್ದಾರೆ ಎನ್ನಲಾಗಿದೆ. ನ್ಯಾಶನಲ್‌ ಮೊಬಿಲಿಸೇಶನ್‌ ಫ್ರಂಟ್‌ ಎಂಬ ಸಂಘಟನೆಯೂ ಹಂಝಾ ಚಟುವಟಿಕೆಗಳ ಬಗ್ಗೆ ವರದಿ ಮಾಡಿದೆ.

Advertisement

Udayavani is now on Telegram. Click here to join our channel and stay updated with the latest news.

Next