Advertisement
ಈ ಕುರಿತು ಹೆಚ್ಚಿನ ಮಾಹಿತಿ ಏನೆಂದರೆ, ಕಲಂಗುಟ್-ಸಾಳಗಾಂವ್ ರಸ್ತೆಯಲ್ಲಿರುವ ಕಲಂಗುಟ್ ಪೊಲೀಸ್ ಠಾಣೆಯ ಜಂಕ್ಷನ್‍ನಲ್ಲಿ ಶಿವಸ್ವರಾಜ್ಯ ಕಲಂಗುಟ್ ಸಂಘಟನೆಯ ವತಿಯಿಂದ ಛತ್ರಪತಿ ಶುವಾಜಿ ಮಹಾರಾಜರ ಕುದುರೆ ಸವಾರಿ ಪ್ರತಿಮೆಯನ್ನು ಸ್ಥಾಪಿಸಲಾಗಿತ್ತು. ಕಲಂಗುಟ್ ಪಂಚಾಯತ್ ಶಿವ ಸ್ವರಾಜ್ಯ-ಕಲಂಗುಟ್ ಸಂಘಟನೆಗೆ 10 ದಿನಗಳಲ್ಲಿ ಈ ಪ್ರತಿಮೆಯನ್ನು ತೆಗೆದುಹಾಕುವಂತೆ ಆದೇಶವನ್ನು ನೀಡಿದೆ.
Advertisement
Goa; ಛತ್ರಪತಿ ಶಿವಾಜಿ ಮಹಾರಾಜರ ಕುದುರೆ ಸವಾರಿ ಪ್ರತಿಮೆ ತೆರವಿಗೆ ಆದೇಶ
04:22 PM Jun 20, 2023 | Team Udayavani |
Advertisement
Udayavani is now on Telegram. Click here to join our channel and stay updated with the latest news.