Advertisement

ಆರೆಂಜ್‌ ಮುಹೂರ್ತ

10:57 AM Feb 12, 2018 | Team Udayavani |

ನಟ ಗಣೇಶ್‌ಗೆ ಭಾನುವಾರ 10ನೇ ವಿವಾಹ ವಾರ್ಷಿಕೋತ್ಸವದ ಸಂಭ್ರಮ. ಈ ಸಂದರ್ಭದಲ್ಲಿ ಅವರ ಹೊಸ ಸಿನಿಮಾವೊಂದು ಸೆಟ್ಟೇರಿದೆ. ಅದು “ಆರೆಂಜ್‌’. ಪ್ರಶಾಂತ್‌ ರಾಜ್‌ ನಿರ್ದೇಶನದ “ಆರೆಂಜ್‌’ ಚಿತ್ರಕ್ಕೆ ಭಾನುವಾರ ರಾಜರಾಜೇಶ್ವರಿ ನಗರದ ದೇವಸ್ಥಾನದಲ್ಲಿ ಮುಹೂರ್ತ ನಡೆಯಿತು.

Advertisement

ಈಗಾಗಲೇ ಪ್ರಶಾಂತ್‌ ರಾಜ್‌ ಹಾಗೂ ಗಣೇಶ್‌ ಕಾಂಬಿನೇಶನ್‌ನಲ್ಲಿ ಬರುತ್ತಿರುವ ಎರಡನೇ ಸಿನಿಮಾ. ಈಗಾಗಲೇ “ಜೂಮ್‌’ ಸಿನಿಮಾ ಮಾಡಿದೆ ಈ ಜೋಡಿ. “ಆರೆಂಜ್‌’ ಚಿತ್ರ “ನಿಮ್ಮ ಸಿನಿಮಾಸ್‌’ ಬ್ಯಾನರ್‌ನಡಿ ನಿರ್ಮಾಣವಾಗುತ್ತಿದೆ. 

Advertisement

Udayavani is now on Telegram. Click here to join our channel and stay updated with the latest news.

Next