Advertisement

ಭಾರತದ ಕಿತ್ತಳೆ ಜೆರ್ಸಿ ಬಿಡುಗಡೆ

02:33 PM Jul 16, 2019 | keerthan |

ಬರ್ಮಿಂಗ್‌ಹ್ಯಾಮ್‌: ಭಾರತೀಯ ಕ್ರಿಕೆಟಿಗರು ಈ ವಿಶ್ವಕಪ್‌ನಲ್ಲಿ ಹೆಚ್ಚುವರಿ ಕಿತ್ತಳೆ ಬಣ್ಣದ ಜೆರ್ಸಿ ಧರಿಸಿ ಆಡುವರೇ, ಆಡುವುದಿದ್ದರೆ ಯಾರ ವಿರುದ್ಧ ಎಂಬ ಎಲ್ಲ ಕುತೂಹಲಗಳಿಗೆ ಶುಕ್ರವಾರ ತೆರೆ ಬಿದ್ದಿದೆ. “ನೈಕ್‌’ ತಯಾರಿಸಿದ ಈ ನೂತನ ಜೆರ್ಸಿಯನ್ನು ಶುಕ್ರವಾರ ಬಿಡುಗಡೆಗೊಳಿಸಲಾಗಿದೆ.

Advertisement

ರವಿವಾರ ಬರ್ಮಿಂಗ್‌ಹ್ಯಾಮ್‌ನಲ್ಲಿ ಆತಿಥೇಯ ಇಂಗ್ಲೆಂಡ್‌ ವಿರುದ್ಧದ ಪಂದ್ಯದ ವೇಳೆ ಭಾರತದ ಆಟಗಾರರು ಈ ಜೆರ್ಸಿಯನ್ನು ತೊಡಲಿದ್ದಾರೆ ಎಂದು ಬಿಸಿಸಿಐ ತನ್ನ ಅಧಿಕೃತ ಟ್ವಿಟರ್‌ನಲ್ಲಿ ಚಿತ್ರ ಸಹಿತ ಪ್ರಕಟಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next