Advertisement
ದೂರುದಾರರಿಗೆ ಮೇ 12ರಂದು ಕರೆಯೊಂದು ಬಂದಿದ್ದು, ಕೆಮರಾ ಪಾರ್ಸಲ್ ಇದೆ, ಆ್ಯಕ್ಟಿವೇಶನ್ ಚಾರ್ಜ್ 5 ರೂ. ಗೂಗಲ್ ಪೇ ಮೂಲಕ ಪಾವತಿಸಬೇಕು ಹೇಳಿ ಕರೆ ಮಾಡಿದ ವ್ಯಕ್ತಿ ಲಿಂಕ್ ಕಳುಹಿಸಿದ್ದಾನೆ. ಅದರಂತೆ ಲಿಂಕ್‌ಗೆ 5 ರೂ. ಪಾವತಿಸಿ, ಆ ಮೆಸೇಜನ್ನು ಕರೆ ಮಾಡಿದ ವ್ಯಕ್ತಿ ಕಳುಹಿಸಿದ ಇನ್ನೊಂದು ನಂಬರ್‌ಗೆ ಫಾರ್ವಡ್ ಮಾಡಿದ್ದಾರೆ.
Advertisement
ಹೆಚ್ಚುತ್ತಿದೆ Online ವಂಚನೆ ಪ್ರಕರಣ: ಲಿಂಕ್ ಕಳುಹಿಸಿ 52 ಸಾವಿರ ರೂ. ವಂಚನೆ
09:56 PM May 18, 2023 | Team Udayavani |
Advertisement
Udayavani is now on Telegram. Click here to join our channel and stay updated with the latest news.