Advertisement
ಕೃಷಿಕರ ಹಬ್ಬವೆಂದೂ ಗುರುತಿಸಿಕೊಂಡಿರುವ ಓಣಂ ಅಂಗವಾಗಿ ಚಕ್ರವರ್ತಿ ಮಹಾಬಲಿಯನ್ನು ಸ್ವಾಗತಿಸಲು ಮನೆ ಮನೆಗಳಲ್ಲಿ ಹೂಗಳಿಂದ ರಂಗೋಲಿ (ಪೂಕಳಂ) ರಚಿಸುತ್ತಾರೆ. ಕೇರಳದ ನಾಡ ಹಬ್ಬವಾಗಿರುವ ಓಣಂ ವಿಶಿಷ್ಟ ಉತ್ತರಾಡಂ ಅಥವಾ ಉತ್ರಾಡಂ ರವಿವಾರ ಆಚರಿಸಲಾಯಿತು. ಉತ್ರಾಡಂ ಮಹಿಳೆಯರಿಗೆ ಹೆಚ್ಚಿನ ಆದ್ಯತೆ. ಮಹಿಳೆಯರ ಹಬ್ಬವೆಂತಲೂ ಕರೆಯುತ್ತಾರೆ. ಚಕ್ರವರ್ತಿ ಮಹಾಬಲಿ ದೇಶವನ್ನು ಸಂದರ್ಶಿಸಿ ಜನತೆಗೆ ಹಾರೈಸುತ್ತಾನೆ ಎಂಬ ನಂಬಿಕೆಯಲ್ಲಿ ಓಣಂ ಆಚರಿಸಲಾಗುತ್ತಿದೆ. Advertisement
ಇಂದು ಕೇರಳೀಯರ ರಾಷ್ಟ್ರೀಯ ಹಬ್ಬ ಓಣಂ
07:45 AM Sep 04, 2017 | Harsha Rao |
Advertisement
Udayavani is now on Telegram. Click here to join our channel and stay updated with the latest news.