Advertisement
ಮತ್ತೂಂದು ಬೆಳವಣಿಗೆಯಲ್ಲಿ 2015ರಲ್ಲಿ ಸಮ್ಮತಿಸಲಾದ ಒಪ್ಪಂದದ ಅನ್ವಯ ಪರಮಾಣು ಅಭಿವೃದ್ಧಿಯನ್ನು ಸ್ಥಗಿತಗೊಳಿಸಿರುವುದಾಗಿ ಇರಾನ್ ಹೇಳಿದೆ. ಅಮೆರಿಕ ವಿಧಿಸಲು ಮುಂದಾಗಿರುವ ಹೊಸ ದಿಗ್ಬಂಧನಗಳ ವಿರುದ್ಧ ಐರೋಪ್ಯ ಒಕ್ಕೂಟ ಮತ್ತು ಇತರ ರಾಷ್ಟ್ರಗಳು ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಕಾರ್ಯತಂತ್ರ ರೂಪಿಸಿರುವ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಇದೇ ವೇಳೆ ಮಾಸ್ಕೋದಲ್ಲಿ ಮಾತನಾಡಿದ ಇರಾನ್ ವಿದೇಶಾಂಗ ಸಚಿವ ಮೊಹಮ್ಮದ್ ಜಾವೇದ್ ಝರೀಫ್ ತಮ್ಮ ದೇಶ ಯಾವುದೇ ಒಪ್ಪಂದ ಉಲ್ಲಂಘಿಸಿಲ್ಲ ಎಂದು ಹೇಳಿದ್ದಾರೆ. Advertisement
ಇರಾನ್‌ನಿಂದ ತೈಲ: ಸದ್ಯಕ್ಕೆ ಯಥಾ ಸ್ಥಿತಿ
06:17 AM May 09, 2019 | Team Udayavani |
Advertisement
Udayavani is now on Telegram. Click here to join our channel and stay updated with the latest news.