ಚಿಕ್ಕಬಳ್ಳಾಪುರ: ಜಿಲ್ಲೆಯ ಶಿಡ್ಲಘಟ್ಟ ತಾಲೂಕಿನಲ್ಲಿ ಗ್ರಾಮ ಪಂಚಾಯಿತಿ ಚುನಾವಣೆಯನ್ನು ಸುಸೂತ್ರವಾಗಿ ನಡೆಸುವಸಲುವಾಗಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಆರ್.ಲತಾ ಅವರು ವಿವಿಧ ಗ್ರಾಪಂಗಳಿಗೆ ಚುನಾವಣಾಧಿಕಾರಿ ಹಾಗೂ ಸಹಾಯಕ ಚುನಾವಣಾಧಿಕಾರಿಗಳನ್ನು ನೇಮಕ ಮಾಡಿ ಆದೇಶ ಹೊರಡಿಸಿದ್ದಾರೆ.
ಅಬ್ಲೂಡು ಗ್ರಾಪಂ: ತೋಟಗಾರಿಕೆ ಇಲಾಖೆಯ ಸಹಾಯಕನಿರ್ದೇಶಕ ಎನ್.ರಮೇಶ್ (ಆರ್‌ಒ)ಮತ್ತು ತೋಟಗಾರಿಕೆ ಇಲಾಖೆಯ ಅಧಿಕಾರಿ ಎಂ.ಕೀರ್ತಿ (ಎಆರ್‌ಒ).
ಮೇಲೂರು ಗ್ರಾಪಂ: ಆಂಜನೇಯ (ಆರ್‌ಒ) ಮತ್ತು ಚೀಮಂಗಲಗ್ರಾಮ ಪಂಚಾಯಿತಿ ಪಿಡಿಒ ಹರೀಶ್ (ಎಆರ್‌ಒ). ಆನೂರುಗ್ರಾಪಂಗೆ ಸಿಡಿಪಿಒ ವೈ.ನಾಗವೇಣಿ (ಆರ್‌ಒ) ಮತ್ತು ಲಕ್ಷ್ಮೀ ನಾರಾಯಣ (ಎಆರ್‌ಒ). ಮಳ್ಳೂರು ಗ್ರಾಪಂ: ಎಸ್.ದಿನೇಶ್ (ಆರ್‌ಒ) ಮತ್ತು ದೈಹಿಕ ಶಿಕ್ಷಕ ರಂಗನಾಥ್ (ಎಆರ್‌ಒ). ಬಶೆಟ್ಟಹಳ್ಳಿ ಗ್ರಾಪಂಗೆ ನರೇಗಾ ಸಹಾಯಕ ನಿರ್ದೇಶಕಎಂ.ಚಂದ್ರಪ್ಪ (ಆರ್‌ಒ) ಮತ್ತು ಎನ್.ಪ್ರಿಯಾಂಕ (ಎಆರ್‌ಒ). ಇ-ತಿಮ್ಮಸಂದ್ರ ಗ್ರಾಪಂ: ಸದಾಶಿವಕುಮಾರ್ (ಆರ್‌ಒ) ಹಾಗೂ ಪಿಡಿಒ ಮಧು (ಎಆರ್‌ಒ). ಚೀಮಂಗಲ ಗ್ರಾಪಂಗೆ ಅಶೋಕಚಕ್ರವರ್ತಿ (ಆರ್‌ಒ), ವಿವೆಂಕಟೇಶ್ (ಎಆರ್‌ಒ).
ದೇವರಮಳ್ಳೂರು ಗ್ರಾಪಂ: ಎಸ್.ಎಂ.ಶ್ರೀನಿವಾಸನ್ (ಆರ್‌ಒ)ಹಾಗೂ ಅಬ್ದುಲ್ ಅಲೀಮ್ (ಎಆರ್‌ಒ). ದಿಬ್ಬೂರಹಳ್ಳಿ ಗ್ರಾಪಂಗೆ ಜಿ.ಟಿ.ಶ್ರೀನಿವಾಸಚಾರಿ (ಆರ್‌ಒ), ಶಿವಶಂಕರ್ (ಎಆರ್‌ಒ). ದೊಡ್ಡತೇಕಹಳ್ಳಿ ಗ್ರಾಪಂಗೆ ಎಚ್.ವಿ.ಶಿವಾರೆಡ್ಡಿ (ಆರ್‌ಒ), ಮಂಜುನಾಥ್ (ಎಆರ್‌ಒ).ಜೆ.ವಂಕಟಾಪುರ ಗ್ರಾಪಂಗೆ ಡಿ.ಲಕ್ಷ ¾ಯ್ಯ (ಆರ್‌ಒ), ಪಿಡಿಒ ಯಮುನಾರಾಣಿ (ಎಆರ್‌ಒ). ತಿಮ್ಮನಾಯಕನಹಳ್ಳಿ ಗ್ರಾಪಂಗೆ ಹಾಜೀರಾ (ಆರ್‌ಒ), ಪಿಡಿಒ ಸುಧಾಮಣಿ (ಎಆರ್‌ಒ). ಕುಂದಲಗುರ್ಕಿ ಗ್ರಾಪಂಗೆ ಶ್ರೀನಿವಾಸ (ಆರ್‌ಒ), ಇಮ್ರಾನ್‌ಅಹಮದ್ (ಎಆರ್‌ಒ).
ಸಾದಲಿ ಗ್ರಾಪಂ: ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯಪಾಲಕ ಕೆ.ಎಂ.ವಿನೋದ್ (ಆರ್‌ಒ), ಶ್ರೀನಿವಾಸ್‌ರೆಡ್ಡಿ (ಎಆರ್‌ಒ). ಹಂಡಿಗನಾಳ ಗ್ರಾಪಂಗೆ ಡಿ.ವಿಕೃಷ್ಣಪ್ಪ (ಆರ್‌ಒ), ಎಲ್ .ವಿ.ವೆಂಕಟರೆಡ್ಡಿ (ಎಆರ್‌ಒ). ಎಸ್‌ದೇವಗಾನಹಳ್ಳಿ ಗ್ರಾಪಂಗೆ ಲೋಕೇಶ್ (ಆರ್‌ಒ), ಸಂತೋಷ್‌ಕುಮಾರ್ (ಎಆರ್‌ಒ). ಕೊತ್ತನೂರು ಗ್ರಾಪಂಗೆ ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಮಂಜುನಾಥ (ಆರ್‌ಒ), ಪಂಚಾಯತ್ ಅಭಿವೃದ್ಧಿ ಅಧಿಕಾರಿ ಅಂಜನ್‌ಕುಮಾರ್ (ಎಆರ್‌ಒ).
ವೈ.ಹುಣಸೇನಹಳ್ಳಿ ಗ್ರಾಪಂ: ವಿ.ಮುರಳೀಧರ್ (ಆರ್‌ಒ), ರವೀಂದ್ರ (ಎಆರ್‌ಒ). ಗಂಜಿಗುಂಟೆ ಗ್ರಾಪಂಗೆ ನಂಜಪ್ಪ (ಆರ್‌ಒ), ಸಿದ್ದರಾಜು (ಎಆರ್‌ಒ). ತುಮ್ಮನಹಳ್ಳಿ ಗ್ರಾಪಂಗೆ ಜಿ.ಕೆ.ರಮೇಶ್ (ಆರ್‌ಒ), ಎನ್.ತ್ಯಾಗರಾಜ (ಎಆರ್‌ಒ). ಜಂಗಮಕೋಟೆ ಗ್ರಾಪಂಗೆ ಪಿ.ಎಸ್.ರಮೇಶ್ (ಆರ್‌ಒ), ಹೆಚ್. ಎಸ್.ಮನಗೂಳಿ (ಎಆರ್‌ಒ). ತಲಕಾಯಲಬೆಟ್ಟ ಗ್ರಾಪಂಗೆ ಸಕ್ಬಾಲ್ (ಆರ್‌ಒ), ಬಿ.ವಿ.ಮಹೇಶ್ (ಎಆರ್‌ಒ).ಪಲಿಚೇರ್ಲು ಗ್ರಾಪಂಗೆ ಕೃಷ್ಣಪರಮಾತ್ಮ (ಆರ್‌ಒ), ಸತ್ಯನಾರಾಯಣರಾವ್(ಎಆರ್‌ಒ). ಕುಂಬಿಗಾನಹಳ್ಳಿ ಗ್ರಾಪಂಗೆ ಎಸ್.ಆರ್.ರಾಮಕುಮಾರ್ (ಆರ್‌ಒ), ಶಿವಾರೆಡ್ಡಿ (ಎಆರ್‌ಒ).