Advertisement
ಚಿತ್ರದುರ್ಗದ ಹೊಳಲ್ಕೆರೆಯಲ್ಲಿ ಸಹಾಯಕ ಅಧಿಕಾರಿಯಾಗಿದ್ದ ಅವರು 10 ವರ್ಷಗಳ ಹಿಂದೆ ಸೇವಾ ನಿವೃತ್ತರಾಗಿದ್ದು ಪತ್ನಿ ಮತ್ತು ಮಕ್ಕಳ ಜತೆ ಚಿಕ್ಕಬಾಣವಾರದ ಬಾಡಿಗೆ ಮನೆಯಲ್ಲಿದ್ದರು. ಹೊಳಲ್ಕೆರೆಯಲ್ಲಿರುವಾಗ ಅವರ ವಿರುದ್ಧ ಆರೋಪಗಳು ಕೇಳಿ ಬಂದಿದ್ದ ಕಾರಣ ಇಲಾಖಾ ತನಿಖೆ ನಡೆಯುತ್ತಿದ್ದು ಕೃಷಿ ಇಲಾಖೆಯ ಜಂಟಿ ನಿರ್ದೇಶಕರಾಗಿದ್ದ ಶ್ರೀಧರ್ ಅವರು ನಿವೃತ್ತಿ ಸೌಲಭ್ಯಗಳನ್ನು ಕಡಿತಗೊಳಿಸಿದ್ದರು ಎನ್ನಲಾಗಿದೆ. Advertisement
Bengaluru: 10 ವರ್ಷವಾದರೂ ಬಾರದ ನಿವೃತ್ತಿ ವೇತನ; ಅಧಿಕಾರಿ ಆತ್ಮಹತ್ಯೆ
10:08 PM Aug 10, 2024 | Team Udayavani |
Advertisement
Udayavani is now on Telegram. Click here to join our channel and stay updated with the latest news.