Advertisement
ದಿಗ್ವಿಜಯ್ ಹಂಚಿಕೊಂಡಿದ್ದರ ಚಿತ್ರದಲ್ಲಿ, “ದಲಿತರು, ಹಿಂದುಳಿದವರು, ಅಲ್ಪಸಂಖ್ಯಾತರಿಗೆ ಸಮಾನಹಕ್ಕುಗಳನ್ನು ನೀಡುವುದಕ್ಕಿಂತ, ನಾನು ಬ್ರಿಟಿಷ್ ರಾಜ್ಯದಲ್ಲಿ ಬದುಕಲು ಬಯಸುತ್ತೇನೆ’ ಎಂದು ಗೊಳವಲ್ಕರ್ ಹೇಳಿದ್ದಾರೆಂಬ ಬರಹವಿದೆ. ಮಧ್ಯಪ್ರದೇಶ ಸಿಎಂ ಶಿವರಾಜ್ ಸಿಂಗ್ ಚೌಹಾಣ್, ಆರ್‌ಎಸ್‌ಎಸ್ ಪ್ರಚಾರ ವಿಭಾಗದ ಸುನೀಲ್ ಅಂಬೇಕರ್ ತೀವ್ರ ಶಬ್ದಗಳಲ್ಲಿ ಖಂಡಿಸಿದ್ದಾರೆ. Advertisement
ಗುರೂಜಿ ಬಗ್ಗೆ ಆಕ್ಷೇಪಾರ್ಹ ಟ್ವೀಟ್: ದಿಗ್ವಿಜಯ್ ವಿರುದ್ಧ ದೂರು, FIR
07:29 AM Jul 10, 2023 | Team Udayavani |
Advertisement
Udayavani is now on Telegram. Click here to join our channel and stay updated with the latest news.