Advertisement
ಇಲ್ಲಿನ ಕೋಳಿಫಾರ್ಮ್ ಒಂದರಲ್ಲಿ ಸಾಕಷ್ಟು ಕೋಳಿಗಳು ಸಾವಿಗೀಡಾಗಿದ್ದ ಕಾರಣ ರಾಜ್ಯ ಸರಕಾರವು ಅಲ್ಲಿಗೆ ಪಶುವೈದ್ಯಕೀಯ ತಂಡವೊಂದನ್ನು ಕಳುಹಿಸಿತ್ತು. ಈ ತಂಡವು ಕೋಳಿಗಳ ಮಾದರಿಯನ್ನು ಕಲೆಹಾಕಿ ಪರೀಕ್ಷೆ ನಡೆಸಿತ್ತು. ಈ ಪರೀಕ್ಷೆಯಲ್ಲಿ ಹಕ್ಕಿಜ್ವರ ಇರುವುದು ಪತ್ತೆಯಾದ ಕಾರಣ ಫಾರ್ಮ್ನಲ್ಲಿದ್ದ ಹಾಗೂ ಸುತ್ತಲೂ ಇದ್ದ ಎಲ್ಲ ಕೋಳಿಗಳನ್ನು ಕೊಲ್ಲಲಾ ಗಿದೆ. ಶನಿವಾರವೂ ಪಿಪಿಲಿಯಲ್ಲಿ ಕೋಳಿಗಳನ್ನು ಕೊಲ್ಲ ಲಾಗಿದ್ದು ಒಟ್ಟು 20 ಸಾವಿರ ಹಕ್ಕಿಗಳನ್ನು ಕೊಲ್ಲಲು ಯೋಜಿಸಲಾಗಿದೆ. Advertisement
Odisha ಹಕ್ಕಿಜ್ವರ: 5 ಸಾವಿರಕ್ಕೂ ಹೆಚ್ಚು ಕೋಳಿಗಳ ಹತ್ಯೆ
02:32 AM Aug 26, 2024 | Team Udayavani |
Advertisement
Udayavani is now on Telegram. Click here to join our channel and stay updated with the latest news.